Search
  • Follow NativePlanet
Share
ಮುಖಪುಟ » ಸ್ಥಳಗಳು » ರೈಸನ್ » ಆಕರ್ಷಣೆಗಳು » ಚಾರಣ

ಚಾರಣ, ರೈಸನ್

1

ರೈಸನ್‌ಗೆ ಬರುವ ಪ್ರವಾಸಿಗರಲ್ಲಿ ಚಾರಣ ಅತ್ಯಂತ ಜನಪ್ರಿಯ ಚಟುವಟಿಕೆ. ಈ ಪ್ರದೇಶದ ಸೌಂದರ್ಯವನ್ನು ಸವಿಯಲು ಚಾರಣವೇ ಸೂಕ್ತ ವಿಧಾನ. ರೈಸನ್‌ ಮತ್ತು ಮನಾಲಿ ದಾರಿಯಲ್ಲಿ ಚಾರಣ ಮಾಡಲು ಸೂಕ್ತ ಸೌಲಭ್ಯವಿದೆ. ಈ ದೂರ ಕೇವಲ 26 ಕಿ.ಮೀ. ರೈಸನ್‌ನಿಂದ ಮನಾಲಿ, ಕಸೋಲ್‌, ನಗ್ಗರ್, ಕಿಸತಚ್‌, ನಗರುನಿ ಮತ್ತು ರಾಮ್ಸು ದಾರಿಗಳು ಕೆಲವು ಪ್ರಮುಖವಾದವು. ಈ ಚಾರಣ ದಾರಿಗಳಲ್ಲಿ ನೈಸರ್ಗಿಕ ಸೌಂದರ್ಯ ಮತ್ತು ಬೆಟ್ಟ ಪ್ರದೇಶದ ನೋಟ ಮನಮೋಹಕವಾಗಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun