Search
  • Follow NativePlanet
Share
ಮುಖಪುಟ » ಸ್ಥಳಗಳು » ರೈಸನ್ » ತಲುಪುವ ಬಗೆ

ತಲುಪುವ ಬಗೆ

ರೈಸನ್‌ಗೆ ಕುಲು ಮೂಲಕ ರಸ್ತೆಯಲ್ಲಿ ತಲುಪಬಹುದು. ಕುಲುವಿನಿಂದ ರೈಸನ್‌ಗೆ ಕೇವಲ 21 ಕಿ.ಮೀ ದೂರ. ಕುಲುವಿಗೆ ಶಿಮ್ಲಾ, ಚಂಡೀಗಢ ಮತ್ತು ಅಮೃತಸರದಿಂದ ದೇಶದ ಇತರ ನಗರಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆಯಿದೆ. ಪ್ರವಾಸಿಗರು ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಕುಲುವಿನಿಂದ ರೈಸನ್‌ಗೆ ತಲುಪಲು ಬಳಸಬಹುದು.