Search
 • Follow NativePlanet
Share
ಮುಖಪುಟ » ಸ್ಥಳಗಳು » ಪಂಜಾಬ್ » ಆಕರ್ಷಣೆಗಳು
 • 01ಶೀಶ್ ಮಹಲ್,ಪಟಿಯಾಲಾ

  ಶೀಶ್ ಮಹಲ್

  ಮೋತಿ ಮಹಲ್ ಹಿಂಬದಿಯಲ್ಲಿರುವ ಶೀಶ್ ಮಹಲ್ ಅನ್ನು ಮಹಾರಾಜಾ ನರೇಂದ್ರ ಸಿಂಗನು 1847 ರಲ್ಲಿ ನಿರ್ಮಿಸಿದನು. ಇದು ಅಂದಿನ ಪಟಿಯಾಲಾ ರಾಜರ ಮುಖ್ಯ ವಾಸಸ್ಥಾನವಾಗಿತ್ತು. ಈ ಒಂದು ಸ್ಮಾರಕವನ್ನು ಕನ್ನಡಿಗಳ ಅರಮನೆ ಅಥವಾ 'ಪ್ಯಾಲೇಸ್ ಆಫ್ ಮಿರರ್‍ಸ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ನಿರ್ಮಾಣದಲ್ಲಿ ಬಣ್ಣದ ಗಾಜುಗಳು...

  + ಹೆಚ್ಚಿಗೆ ಓದಿ
 • 02ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್,ಪಟಿಯಾಲಾ

  ಈ ಕಿಲ್ಲಾವನ್ನು ಸಿಖ್ ಅರಮನೆಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಗರದ ಒಂದು ಪ್ರಮುಖ ಆಕರ್ಷಣೆ. ಈ ಕಾಂಪ್ಲೆಕ್ಸ್ ಸುತ್ತಲೂ ಪಟಿಯಾಲಾ ನಗರವು ಭವ್ಯವಾಗಿ ಬೆಳೆದಿರುವುದನ್ನು ಗಮನಿಸಬಹುದು. ಈ ಸಂಕೀರ್ಣವನ್ನು ಮಹಾರಾಜ ಅಲಾ ಸಿಂಗ್‍ರಿಂದ 1764 ರಲ್ಲಿ ನಿರ್ಮಿಸಲಾಗಿದ್ದು, ಹಳೆಯ ಮೋತಿ ಬಾಗ್ ಅರಮನೆ...

  + ಹೆಚ್ಚಿಗೆ ಓದಿ
 • 03ಬಾರಾದರಿ ಉದ್ಯಾನಗಳು,ಪಟಿಯಾಲಾ

  ಹಳೆ ಪಟಿಯಾಲಾದ ಉತ್ತರ ಭಾಗದಲ್ಲಿ ಬಾರಾದರಿ ಉದ್ಯಾನವು ನೆಲೆಸಿದೆ. ಹೆಸರೆ ಸೂಚಿಸುವಂತೆ ಈ ಉದ್ಯಾನವು 12 (ಹಿಂದಿಯಲ್ಲಿ ಬಾರಾ ಎಂದರೆ 12) ಪ್ರವೇಶ ದ್ವಾರಗಳನ್ನು ಒಳಗೊಂಡಿದೆ. ಈ ಉದ್ಯಾನವನ್ನು ರಾಜೀಂದರ್ ಸಿಂಗನೆಂಬ ರಾಜನು ವಾಸಿಸುತ್ತಿದ್ದ ಬಾರಾದರಿ ಅರಮನೆಯ ಬಳಿಯಲ್ಲಿ ನಿರ್ಮಿಸಲಾಗಿದೆ. ಆತ ಇಲ್ಲಿ ಅಪರೂಪದ ಹೂವು ಹಾಗು...

  + ಹೆಚ್ಚಿಗೆ ಓದಿ
 • 04ಗೋಲ್ಡನ್ ಟೆಂಪಲ್,ಅಮೃತಸರ್

  ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. 19ನೇ ಶತಮಾನದ ಪ್ರಾರಂಭದಲ್ಲಿ...

  + ಹೆಚ್ಚಿಗೆ ಓದಿ
 • 05ಗುರುದ್ವಾರ ಫತೇಘರ್ ಸಾಹಿಬ್,ಫತೇಘರ್ ಸಾಹಿಬ್

  ಸಿರಹಿಂದ ಮತ್ತು ಮೊರಿಂದ ನಗರದ ರಸ್ತೆಯ ಮಧ್ಯದಲ್ಲಿ ಗುರುದ್ವಾರ ಫತೇಘರ್ ಸಾಹಿಬ್ ಮಂದಿರವಿದೆ. ಇದು ಸಿಖ್ಖರಿಗೆ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಸಿಖ್ಖ ಧರ್ಮ ಗುರುಗಳಾದ ಗುರು ಗೋವಿಂದ ಸಿಂಗರ ಪುತ್ರರಾದ ಸಾಹಿಬಝಾದ ಫತೇ ಸಿಂಗ ಮತ್ತು ಸಾಹಿಬಝಾದ ಝೋರವಂಗ ಸಿಂಗರನ್ನು ಸಿರಹಿಂದನ ಫೌಜದಾರನಾಗಿದ್ದ ವಾಜಿದ ಖಾನನ ಆದೇಶದ...

  + ಹೆಚ್ಚಿಗೆ ಓದಿ
 • 06ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್,ಗುರುದಾಸ್ಪುರ್

  ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್

  ಗುರುದ್ವಾರ ದರ್ಬಾರ್ ಸಾಹಿಬ್ ಎನ್ನುವುದು ದೇರ ಬಾಬಾ ನಾನಕ್ ಎಂಬಲ್ಲಿ ಉಂಟು. ಇದು ಗುರುದಾಸ್ಪುರದಲ್ಲೇ ಇದೆ. ಇದನ್ನು ಮೊದಲನೇ ಸಿಖ್ ಗುರು ಗುರುನಾನಕರ ಸ್ಮರಣಾರ್ಥ ಕಟ್ಟಲ್ಪಟ್ಟಿದೆ. ಗುರು ನಾನಕರು ಇಲ್ಲಿಗೆ ಅವರು ತಮ್ಮ ಉದಾಸಿಯ ಮೊದಲನೇ ಉಪನ್ಯಾಸ ಯಾತ್ರೆ 1515 ರಲ್ಲಿ ಮುಗಿಸಿ ಬಂದು ತಮ್ಮ ಕುಟುಂಬವನ್ನು ಭೇಟಿ ಮಾಡಲು...

  + ಹೆಚ್ಚಿಗೆ ಓದಿ
 • 07ಗುರುದ್ವಾರ ತಹ್ಲಿ ಸಾಹಿಬ್ ನವಾನಶಹರ್,ನವಾನಶಹರ್

  ಗುರುದ್ವಾರ ತಹ್ಲಿ ಸಾಹಿಬ್ ನವಾನಶಹರ್

  ಗುರುದ್ವಾರ ತಹ್ಲಿ ಸಾಹಿಬ್ ನವಾನಶಹರ್ ಅನ್ನು ಶ್ರೀ ಗುರು ನಾನಕ್ ದೇವ್ ಜೀಯವರ ಪುತ್ರನಾದ ಬಾಬಾ ಶ್ರೀ ಚಂದ್‍ನ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ರಹೊನ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಬಾಬಾ ಶೀ ಚಂದ್ ಇಲ್ಲಿ ಸುಮಾರು 40 ದಿನಗಳ ಕಾಲ ಧ್ಯಾನವನ್ನು ಮಾಡಿದರಂತೆ. ಇಲ್ಲಿ...

  + ಹೆಚ್ಚಿಗೆ ಓದಿ
 • 08ಡಂಡಮ ಸಾಹಿಬ್,ಬಟಿಂಡಾ

  ಡಂಡಮ ಸಾಹಿಬ್

  ಡಂಡಮ ಸಾಹಿಬ್ ಎಂಬ ಸ್ಥಳವು ತಾಲ್ವಂಡಿ ಸಬೊ ಎಂಬಲ್ಲಿ ನೆಲೆಗೊಂಡಿದೆ. 1705ರಲ್ಲಿ ಸಿಖ್ಖರ ಹತ್ತನೆಯ ಗುರು ಗುರು ಗೋವಿಂದ್ ಸಿಂಗ್‍ಜೀಯವರು ಸಿಖ್ಖರ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ್ ಸಾಹಿಬ್‍ನ ಐದು ತಖ್ತ್ ಗಳಲ್ಲಿ ಒಂದನ್ನು ಇಲ್ಲಿ ಪೂರ್ಣಗೊಳಿಸಿದರು ಎಂದು ನಂಬಲಾಗಿದೆ. ಗುರು ಗೋವಿಂದ್ ಸಿಂಗ್‍ಜೀಯವರು...

  + ಹೆಚ್ಚಿಗೆ ಓದಿ
 • 09ಅಬೊಹರ್ ವನ್ಯಜೀವಿ ಅಭಯಾರಣ್ಯ,ಫಿರೋಜ್ಪುರ

  ಅಬೊಹರ್ ವನ್ಯಜೀವಿ ಅಭಯಾರಣ್ಯ

  ಅಬೊಹರ ವನ್ಯಜೀವಿಗಳ ಅಭಯಾರಣ್ಯವು ಪ್ರಕೃತಿಯನ್ನು ಅದರ ಅತ್ಯಂತ ಅಭಿವ್ಯಕ್ತಿ ಪ್ರತಿರೂಪದಲ್ಲಿ ನೋಡಬಹುದಾದ ಸ್ಥಳವಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ 2000ದಲ್ಲಿ ಈ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಅಭಯಾರಣ್ಯ 13 ಕಂದಾಯ ಹಳ್ಳಿಗಳನ್ನು ಒಳಗೊಂಡಿದೆ ಮತ್ತು ಇದರಲ್ಲಿ ಬಿಶನಾಯಿ...

  + ಹೆಚ್ಚಿಗೆ ಓದಿ
 • 10ಶೀಷ್ ಮಹಲ್,ಸಂಗ್ರೂರ್

  ಶೀಷ್ ಮಹಲ್

  ಇದು ನಗರ ಕೇಂದ್ರದಿಂದ 22 ಕಿ.ಮೀ ಗಳ ದೂರದಲ್ಲಿದ್ದು ಸಂಗ್ರೂರ್ ನ ಪ್ರಮುಖ ಸ್ಥಳಗಳಲ್ಲಿ ಗುರುತಿಸಿಕೊಂಡಿದೆ. ಹೆಸರೇ ಹೇಳುವಂತೆ ಇಲ್ಲಿನ ಮಹಲ್ ಸುಂದರವಾದ ಮತ್ತು ಆಕರ್ಷಕವಾದ ಗಾಜಿನ ಆವರಣವನ್ನು ಹೊಂದಿದೆ ಹಾಗೂ ಇದಕ್ಕಾಗಿಯೇ ‘ಗಾಜಿನ ಅರಮನೆ’ ಎಂದು ಕರೆಯಿಸಿಕೊಳ್ಳುತ್ತದೆ. ಸುಂದರವಾದ ಉದ್ಯಾನಗಳು, ಛಾವಣಿ,...

  + ಹೆಚ್ಚಿಗೆ ಓದಿ
 • 11ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ,ಲುಧಿಯಾನಾ

  ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ

  ಧೀರ ಯೋಧರಿಗೆ ಗೌರವ ಸೂಚಕವಾಗಿ ಪಂಜಾಬ್ ಸರ್ಕಾರ 1999ರಲ್ಲಿ ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಸ್ಥಾಪಿಸಿತು. ಇದು ಲುಧಿಯಾನ ರೈಲ್ವೆ ನಿಲ್ದಾಣದಿಂದ 6.7 ಕಿ.ಮೀ. ದೂರದಲ್ಲಿರುವ ಜಿಟಿ ರಸ್ತೆ(ಲುಧಿಯಾನ-ಅಮೃತಸರ ಹೈವೇ)ಯಲ್ಲಿದೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲಿ ಮಹಾರಾಜ ರಂಜಿತ್ ಸಿಂಗ್ ರ ದೊಡ್ಡ ಮೂರ್ತಿಯಿದೆ....

  + ಹೆಚ್ಚಿಗೆ ಓದಿ
 • 12ಮಾನಸ ದೇವಿ ದೇವಾಲಯ,ಮೊಹಾಲಿ

  ಮಾನಸ ದೇವಿ ದೇವಾಲಯ

  ಮೊಹಾಲಿಯಿಂದ ಅಂದಾಜು 19 ಕಿ.ಮೀ ಅಂತರದಲ್ಲಿರುವ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಈ ಮಾನಸ ದೇವಿ ದೇವಾಲಯವಿದೆ. ಮಾನಸ ದೇವಿಯ ಈ ದೇವಾಲಯ ಉತ್ತರಭಾರತದಲ್ಲೇ ಹಿಂದೂಗಳ ಶಕ್ತಿಯುತ ದೇವಾಲಾಯ ಎಂದು ನಂಬಲಾಗಿದೆ. ಮಣಿ ಮಜ್ರಾದ ಮಹಾರಾಜ ಗೋಪಾಲ್ ಸಿಂಗ್ ನಿಂದ 1811 ರಿಂದ 1815 ರಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ನಂತರ 1840...

  + ಹೆಚ್ಚಿಗೆ ಓದಿ
 • 13ಕಿರಾತಪುರ ಸಾಹಿಬ್,ರೂಪನಗರ

  ಕಿರಾತಪುರ ಸಾಹಿಬ್

  ಕಿರಾತಪುರ ಸಾಹಿಬ್, ಇದರ ಶ್ರೀಮಂತ ಇತಿಹಾಸ ಮತ್ತು ಪವಿತ್ರ ಗುರುದ್ವಾರಗಳಿಗೆ ಹೆಸರುವಾಸಿಯಾದ ಪಟ್ಟಣ. ಗುರುದ್ವಾರ ಪಾತಾಳಪುರಿಯಲ್ಲಿ ಸಿಖರು ಚಿತಾಭಸ್ಮವನ್ನು ಮುಳುಗಿಸುತ್ತಾರೆ. ಇದು ಈ ಪಟ್ಟಣದ ಮುಖ್ಯ ಸ್ಥಳವಾದಿದೆ.

  ಇದನ್ನು ಸಿಖರ 6ನೇ ಗುರುವಾದ ಗುರು ಹರಗೋಬಿಂದ ಸಾಹಿಬಜಿಯವರು 1627ನೇ ಇಸವಿಯಲ್ಲಿ ಸ್ಥಾಪಿಸಿದರು....

  + ಹೆಚ್ಚಿಗೆ ಓದಿ
 • 14ಕರ್ತಾರಪುರ ಗುರುದ್ವಾರ,ಜಲಂಧರ್

  ಕರ್ತಾರಪುರ ಗುರುದ್ವಾರ

  ಕರ್ತಾರಪುರ ಗುರುದ್ವಾರವನ್ನು ಶ್ರೀ ಗುರು ಹರಗೋಬಿಂದ್ ಸಾಹೇಬ್ ಜಿ ನಿರ್ಮಿಸಿದ್ದಾರೆ, ಇದು ಜಲಂಧರ್ ನಗರದ ಕರ್ತಾಪುರಕ್ಕೆ ಹದಿನಾರು ಕಿಲೋಮೀಟರ್ ದೂರದಲ್ಲಿದೆ. ಪ್ರತಿ ವರ್ಷ, ಇಲ್ಲಿ ಅವರ ಸ್ಮರಣಾರ್ಥ ಜಾತೆಯನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರು ಇಲ್ಲಿ ಚುಭಾಚಾ (ನೀರು ತುಂಬಿರುವ ಬಾವಿ) , ಈ ಹಿಂದೆ ಅದು ಯಾವಾಗಲೂ...

  + ಹೆಚ್ಚಿಗೆ ಓದಿ
 • 15ರಾಜ್ ಮಹಲ್,ಫರಿದ್ಕೋಟ್

  ರಾಜ್ ಮಹಲ್

  ರಾಜ್ ಮಹಲ್ ಫರೀದ್ಕೋಟ್‍ನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಮಹಾರಾಜ ಬಿಕ್ರಂ ಸಿಂಗ್‍ರವರ ಅವಧಿಯಲ್ಲಿ ಬಲ್ಬೀರ್ ಸಿಂಗ್‍ರವರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿತು. ಫ್ರೆಂಚ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಸುಂದರವಾದ ಕಟ್ಟಡವು ತನ್ನ ಗುಮ್ಮಟಗಳಿಂದ ಹಾಗು ಕನ್ನಡಿಯಲ್ಲಿ ಮಾಡಿದ ವಿನ್ಯಾಸಗಳಿಂದಾಗಿ ನೋಡುಗರ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Oct,Thu
Return On
29 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Oct,Thu
Check Out
29 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Oct,Thu
Return On
29 Oct,Fri

Near by City