Search
 • Follow NativePlanet
Share
ಮುಖಪುಟ » ಸ್ಥಳಗಳು » ಪಟಿಯಾಲಾ » ಆಕರ್ಷಣೆಗಳು » ಬಾರಾದರಿ ಉದ್ಯಾನಗಳು

ಬಾರಾದರಿ ಉದ್ಯಾನಗಳು, ಪಟಿಯಾಲಾ

2

ಹಳೆ ಪಟಿಯಾಲಾದ ಉತ್ತರ ಭಾಗದಲ್ಲಿ ಬಾರಾದರಿ ಉದ್ಯಾನವು ನೆಲೆಸಿದೆ. ಹೆಸರೆ ಸೂಚಿಸುವಂತೆ ಈ ಉದ್ಯಾನವು 12 (ಹಿಂದಿಯಲ್ಲಿ ಬಾರಾ ಎಂದರೆ 12) ಪ್ರವೇಶ ದ್ವಾರಗಳನ್ನು ಒಳಗೊಂಡಿದೆ. ಈ ಉದ್ಯಾನವನ್ನು ರಾಜೀಂದರ್ ಸಿಂಗನೆಂಬ ರಾಜನು ವಾಸಿಸುತ್ತಿದ್ದ ಬಾರಾದರಿ ಅರಮನೆಯ ಬಳಿಯಲ್ಲಿ ನಿರ್ಮಿಸಲಾಗಿದೆ. ಆತ ಇಲ್ಲಿ ಅಪರೂಪದ ಹೂವು ಹಾಗು ಸಸ್ಯಗಳನ್ನು ನೆಟ್ಟಿದ್ದ. ಪ್ರಸ್ತುತ ಈ ಅರಮನೆಯಲ್ಲಿ ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಸಂಗ್ರಹವನ್ನು ಕಾಣಬಹುದು. ಈ ಉದ್ಯಾನದಲ್ಲಿ ರಾಜೀಂದರ್ ಸಿಂಗನ ಪುತ್ಥಳಿಯಿದ್ದು ವಯಸ್ಸಿನ ಭೇದವಿಲ್ಲದೆ ಹಿರಿಯ ಕಿರಿಯರೆಲ್ಲರು ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat