Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಿಯಾಲಾ » ಆಕರ್ಷಣೆಗಳು » ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್

ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್, ಪಟಿಯಾಲಾ

2

ಈ ಕಿಲ್ಲಾವನ್ನು ಸಿಖ್ ಅರಮನೆಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಗರದ ಒಂದು ಪ್ರಮುಖ ಆಕರ್ಷಣೆ. ಈ ಕಾಂಪ್ಲೆಕ್ಸ್ ಸುತ್ತಲೂ ಪಟಿಯಾಲಾ ನಗರವು ಭವ್ಯವಾಗಿ ಬೆಳೆದಿರುವುದನ್ನು ಗಮನಿಸಬಹುದು. ಈ ಸಂಕೀರ್ಣವನ್ನು ಮಹಾರಾಜ ಅಲಾ ಸಿಂಗ್‍ರಿಂದ 1764 ರಲ್ಲಿ ನಿರ್ಮಿಸಲಾಗಿದ್ದು, ಹಳೆಯ ಮೋತಿ ಬಾಗ್ ಅರಮನೆ ನಿರ್ಮಾಣವಾಗುವವರೆಗೂ ಪಟಿಯಾಲಾ ರಾಜವಂಶಸ್ಥರು ಇಲ್ಲಿಯೆ ವಾಸ ಮಾಡಿದ್ದರು. ಮೊದಲಿಗೆ ಈ ಸಂಕೀರ್ಣವನ್ನು ಒಂದು ಮಣ್ಣಿನ ಕೋಟೆಯನ್ನಾಗಿ ಹತ್ತು ಎಕರೆ ವಿಸ್ತೃತ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು ನಂತರ ಇದನ್ನು ನೈಜವಾದ ಕೋಟೆಯನ್ನಾಗಿ ಮರುನಿರ್ಮಾಣ ಮಾಡಲಾಯಿತು.

ಈ ಸಂಕೀರ್ಣವನ್ನು ಒಳಭಾಗ ಹಾಗು ಹೊರಭಾಗವೆಂದು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಒಳಭಾಗವನ್ನು ಕಿಲ್ಲಾ ಅಂದ್ರೂನ್ ಎಂದು ಕರೆದರೆ ಹೊರಭಾಗವನ್ನು ದರ್ಬಾರ್ ಹಾಲ್ ಎಂದು ಕರೆಯಲಾಗುತ್ತದೆ. ಇಲ್ಲಿರುವ ದರ್ಶನಿ ದ್ವಾರ, ಶಿವ ದೇವಾಲಯ, ಸಾಂಪ್ರದಾಯಿಕ ಆಭರಣಗಳು ಮತ್ತು ಬಟ್ಟೆಗಳನ್ನು ಮಾರುವ ಮಳಿಗೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಈ ಸಂಕೀರ್ಣದ ವಾಸ್ತುಶೈಲಿಯು ಮುಘಲ್ ಅಂತ್ಯದ ಹಾಗು ರಾಜಸ್ಥಾನಿ ಶೈಲಿಯ ಉತ್ತಮ ಮಿಶ್ರಣವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue