Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಹಾಲಿ » ಆಕರ್ಷಣೆಗಳು » ಮಾನಸ ದೇವಿ ದೇವಾಲಯ

ಮಾನಸ ದೇವಿ ದೇವಾಲಯ, ಮೊಹಾಲಿ

1

ಮೊಹಾಲಿಯಿಂದ ಅಂದಾಜು 19 ಕಿ.ಮೀ ಅಂತರದಲ್ಲಿರುವ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಈ ಮಾನಸ ದೇವಿ ದೇವಾಲಯವಿದೆ. ಮಾನಸ ದೇವಿಯ ಈ ದೇವಾಲಯ ಉತ್ತರಭಾರತದಲ್ಲೇ ಹಿಂದೂಗಳ ಶಕ್ತಿಯುತ ದೇವಾಲಾಯ ಎಂದು ನಂಬಲಾಗಿದೆ. ಮಣಿ ಮಜ್ರಾದ ಮಹಾರಾಜ ಗೋಪಾಲ್ ಸಿಂಗ್ ನಿಂದ 1811 ರಿಂದ 1815 ರಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ನಂತರ 1840 ರಲ್ಲಿ, ಪಾಟಿಯಾಲ ದೇವಸ್ಥಾನ ಎಂಬ ಮತ್ತೊಂದು ದೇವಸ್ಥಾನವನ್ನು ಮುಖ್ಯ ದೇವಸ್ಥಾನದಿಂದ 200 ಮೀ ದೂರದಲ್ಲಿ ಹಾರಾಜ ಪಾಟಿಯಾಲ, ಕರಮ್ ಸಿಂಗ್ ನಿಂದ ನಿರ್ಮಿಸಲಾಯಿತು. ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರುವ ಈ ದೇವಾಲಾಯ ಮೊಹಾಲಿ ಹತ್ತಿರದಲ್ಲಿರುವ ಭೇಟಿ ನೀಡಲೇ ಬೇಕಾದ ಪ್ರವಾಸಿ ಸ್ಥಳ.

ಗಮನಿಸಿ:ಮೊಹಾಲಿಯಲ್ಲಿ ಮಾನಸ ದೇವಿ ದೇವಾಲಯ ಎಂದು ಹುಡುಕಿದರೆ ಸಿಗುವ  ಪಲಿತಾಂಶ ನಿಖರವಾಗಿ ತೋರುವುದಿಲ್ಲ. ಆದಾಗ್ಯೂ ಮೊಹಾಲಿ ಹತ್ತಿರದ ಪಂಚಕುಳದಲ್ಲಿರುವ ಮಾನಸ ದೇವಿ ದೇವಾಲಯ ಹೆಚ್ಚು ಪ್ರಖ್ಯಾತಿ ಹೊಂದಿದ ದೇವಾಲಯವಾಗಿದ್ದು ಅದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat