Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಹಾಲಿ » ಆಕರ್ಷಣೆಗಳು
  • 01ಮಾನಸ ದೇವಿ ದೇವಾಲಯ

    ಮಾನಸ ದೇವಿ ದೇವಾಲಯ

    ಮೊಹಾಲಿಯಿಂದ ಅಂದಾಜು 19 ಕಿ.ಮೀ ಅಂತರದಲ್ಲಿರುವ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಈ ಮಾನಸ ದೇವಿ ದೇವಾಲಯವಿದೆ. ಮಾನಸ ದೇವಿಯ ಈ ದೇವಾಲಯ ಉತ್ತರಭಾರತದಲ್ಲೇ ಹಿಂದೂಗಳ ಶಕ್ತಿಯುತ ದೇವಾಲಾಯ ಎಂದು ನಂಬಲಾಗಿದೆ. ಮಣಿ ಮಜ್ರಾದ ಮಹಾರಾಜ ಗೋಪಾಲ್ ಸಿಂಗ್ ನಿಂದ 1811 ರಿಂದ 1815 ರಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ನಂತರ 1840...

    + ಹೆಚ್ಚಿಗೆ ಓದಿ
  • 02ಸುಖನಾ ಕೊಳ

    ಚಂಡೀಘಡದ ಶಿವಾಲಿಕ್ ಶ್ರೀಣಿಯ ಬುಡದಲ್ಲಿರುವ ಆಕರ್ಷಕ ತಾಣ ಸುಖನಾ ಕೊಳ. 1958 ರಲ್ಲಿ ಶಿವಾಲಿಕ್ ಬೆಟ್ಟದಿಂದ ಹರಿಯುವ ನೀರಿಗೆ ಆಣೆಕಟ್ಟು ಕಟ್ಟುವ ಮೂಲಕ 3 ಕಿ ಮೀ ಉದ್ದದ ಈ(ಕೊಳ) ಸರೋವರವನ್ನು ನಿರ್ಮಿಸಲಾಯಿತು. ಪ್ರಕೃತಿ ವೈಭವದಿಂದ ಕೂಡಿದ ಈ ಸರೋವರ ಪಾದಯಾತ್ರಿಗಳು, ಛಾಯಾಚಿತ್ರಗ್ರಾಹಕರು ಮತ್ತು ಪೇಂಟರ್ ಗಳನ್ನು...

    + ಹೆಚ್ಚಿಗೆ ಓದಿ
  • 03ಗುರುದ್ವಾರ ಅಂಬ ಸಾಹಿಬ್

    ಗುರುದ್ವಾರ ಅಂಬ ಸಾಹಿಬ್

    ಮೊಹಾಲಿಯಲ್ಲಿರುವ ಗುರುದ್ವಾರ ಅಂಬ ಸಾಹಿಬ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವುದರಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ದಂತಕಥೆಗಳ ಪ್ರಕಾರ, ಕಾಬುಲ್ ನ ಭಾಯಿ ಕುರಮ್ ಜಿ ಸಿಖ್ ಗುರು ಅರ್ಜುನ್ ಜಿ ಯ ಆಶೀರ್ವಾದ ಪಡೆಯಲು ಅಮೃತಸರ ಪ್ರಯಾಣಿಸಿದರು. ಅಲ್ಲಿ ಉಳಿದ ಎಲ್ಲರೂ ಗುರೂಜಿ ಗೆ...

    + ಹೆಚ್ಚಿಗೆ ಓದಿ
  • 04ಮೊಹಾಲಿ ಕ್ರಿಕೆಟ್ ಸ್ಟೇಡಿಯಂ

    ಮೊಹಾಲಿ ಕ್ರಿಕೆಟ್ ಸ್ಟೇಡಿಯಂ

    ಹಿಂದೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಎಂದು ಕರೆಯಲ್ಪಡುತ್ತಿದ್ದ ಮೊಹಾಲಿ ಕ್ರಿಕೆಟ್ ಸ್ಟೇಡಿಯಂ ದೇಶದ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದು. 1993 ರಲ್ಲಿ ಪ್ರಾರಂಭವಾದ ಈ ಸ್ಟೇಡಿಯಂ ಅತ್ಯುತ್ತಮ ಸೌಲಭ್ಯಗಳ ಜೊತೆ ಕ್ರಿಕೆಟ್ ಅಭ್ಯಾಸಕ್ಕೆ ದೊಡ್ಡ ಜಾಗ, ಪಂದ್ಯಾವಳಿ ಗ್ರೌಂಡ್ ಮತ್ತು 45000 ವೀಕ್ಷಕರು...

    + ಹೆಚ್ಚಿಗೆ ಓದಿ
  • 05ನಭಾ ಸಾಹಿಬ್

    ನಭಾ ಸಾಹಿಬ್

    ನಭಾ ಸಾಹಿಬ್ ಮೊಹಾಲಿ ಜಿಲ್ಲೆಯ ಪಟಿಯಾಲ - ಜಿರಾಕ್ಪುರ್ ಹೈವೇ ಯಲ್ಲಿರುವ ಒಂದು ಪೂಜ್ಯ ಸಿಖ್ ದೇವಾಲಯ. ಗುರು ತೇಜ್ ಬಹದ್ದೂರ್ ಜಿಯ ಮರಣದ ನಂತರ ಅವರ ಅಂತ್ಯ ಸಂಸ್ಕಾರ ಮಾಡಲಾದ ಅನಂದಪುರ್ ಸಾಹಿಬ್ ನಿಂದ ಭಾಯಿ ಜಿತಾ ಅವರು ಗುರುಗಳ ಅಸ್ಥಿಗಳನ್ನು ತೆಗೆದುಕೊಂಡು ಬಂದರು. ನಂತರ ಮುಸ್ಲಿಂ ಸಂತರಾದ ಹಾಗು ಗುರುಗಳ ಅನುಯಾಯಿಯೂಯಾಗಿದ್ದ...

    + ಹೆಚ್ಚಿಗೆ ಓದಿ
  • 06ಗುರುದ್ವಾರ ಪುದ್ದ ಸಾಹೇಬ್

    ಗುರುದ್ವಾರ ಪುದ್ದ ಸಾಹೇಬ್

    ಮೊಹಾಲಿಯಲ್ಲಿರುವ ಗುರುದ್ವಾರ ಪುದ್ದ ಸಾಹೇಬ್ ದೇವಾಲಯ ಸಿಖ್ ರ ಜನಪ್ರಿಯ ದೇವಾಲಯಗಳಲ್ಲಿ ಒಂದು.ಇದನ್ನು ಗುರು ಗೋಬಿಂದ ಗರ್ ಸಾಹಿಬ್ ಎಂದು ಕೂಡ ಕರೆಯಲಾಗುತ್ತದೆ. ಈ ಸುಂದರ ಗುರುದ್ವಾರವು  ಗುರು ಗೋಬಿಂದ್ ಸಿಂಗ್ ಜಿ ಅನುಯಾಯಿ ಆಗಿದ್ದ ಪ್ರಖ್ಯಾತ ಸಂತ ಪೀರ್ ಪುದ್ದು  ಷಾಗೆ ಸಂಬಂಧಿಸಿದುದಾಗಿದೆ.ಅವನ ಸೋದರಳಿಯ ಬಾಬಾ...

    + ಹೆಚ್ಚಿಗೆ ಓದಿ
  • 07ಗುರುದ್ವಾರ ನಡಾ ಸಾಹಿಬ್

    ಗುರುದ್ವಾರ ನಡಾ ಸಾಹಿಬ್

    ಮೊಹಾಲಿಯಿಂದ 23 ಕಿ.ಮೀ ಅಂತರದಲ್ಲಿರುವ ಗುರುದ್ವಾರ್ ನಡಾ ಸಾಹಿಬ್ ಪಂಚಕುಲದ ಘಗ್ಗರ್  ನದಿ ತೀರದಲ್ಲಿದೆ. ಗುರು ಗೋವಿಂದ್ ಸಿಂಗ್ ಜಿ ಬಂಘಾನಿ ಕದನದ ನಂತರ 1688 ರಲ್ಲಿ ಅನಂದಪುರ್ ಸಾಹಿಬ್ ಗೆ ಹೋಗುವಾಗ  ಇಲ್ಲಿ ತಂಗಿದ್ದರು ಎಂದು ನಂಬಲಾಗಿದೆ. ನಾಡು ಷಾ ಲುಬಾನ ಎಂಬ ಗ್ರಾಮಸ್ಥ ಗುರು ಗೋವಿಂದ್ ಸಾಹಿಬ್ ಮತ್ತು ಆತನ...

    + ಹೆಚ್ಚಿಗೆ ಓದಿ
  • 08ಗುರುದ್ವಾರ ಸಂತ ಮಂಡಲ ಅಂಗಿತ ಸಾಹಿಬ್

    ಗುರುದ್ವಾರ ಸಂತ ಮಂಡಲ ಅಂಗಿತ ಸಾಹಿಬ್

    ಗುರುದ್ವಾರ ಸಂತ ಮಂಡಲ ಅಂಗಿತ ಸಾಹಿಬ್  ಮೊಹಾಲಿ ಜಿಲ್ಲೆಯ ಸೆಕ್ಟರ್ 62 ರಲ್ಲಿರುವ 3 ಅಂತಸ್ತಿನ ಸಿಖ್ ದೇವಾಲಯ. ಈ ಸ್ಥಳ ಭಾಯಿ ಕುರಾಮ್ ಜಿ ಮತ್ತು ಸಂತ ಬಾಬಾ ಇಷಾರ್ ಸಿಂಗ್ ಜಿ 2 ಮಹಾನ್ ಸಿಖ್ ಅನುಯಾಯಿಗಳಿಗೆ ಧ್ಯಾನದ ಸ್ಥಳವಾಗಿದೆ. ಇವರು ತಾವು ಇಲ್ಲಿ ತಂಗಿದ್ದಾಗ ಎರಡೂ ಕಡೆಯ ಸಿಖ್ ಧಾರ್ಮಿಕ ಅನುಯಾಯಿಗಳು ಸೇರಿ...

    + ಹೆಚ್ಚಿಗೆ ಓದಿ
  • 09ಗುರುದ್ವಾರ ಬವೋಲಿ ಸಾಹಿಬ್

    ಗುರುದ್ವಾರ ಬವೋಲಿ ಸಾಹಿಬ್

    ಗುರುದ್ವಾರ ಬವೋಲಿ ಸಾಹಿಬ್ ಮೊಹಾಲಿಯ ಜಿರಾಕ್ಪುರ್ - ಕಾಲ್ಕಾ ಹೈವೇ ಯಲ್ಲಿರುವ ಪ್ರಖ್ಯಾತ ದೇವಾಲಯವಾಗಿದೆ.ಬಾಬಾ ಗುರುದತ್ ವಂಶಸ್ಥರು ಇಲ್ಲಿ ಅನೇಕ ವರ್ಷ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ಅದನ್ನು ಕೇಳಿದ ನಂತರ ಗುರು ಗೋವಿಂದ್ ಸಿಂಗ್ ಜಿ ಬಂಗಾನಿ ಕದನದ ನಂತರ ಆನಂದಪುರ ಸಾಹಿಬ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಇಲ್ಲಿ...

    + ಹೆಚ್ಚಿಗೆ ಓದಿ
  • 10ಥಂಡರ್ ಜೋನ್

    ಥಂಡರ್ ಜೋನ್

    ಥಂಡರ್ ಜೋನ್ ಮೊಹಾಲಿಯಿಂದ ಕೇವಲ 4 ಕಿ ಮೀ  ಅಂತರದಲ್ಲಿದೆ.ಇದನ್ನು ಉತ್ತರ ಭಾರತದ ಅತ್ಯುತ್ತಮ ಮನರಂಜನಾ ಮತ್ತು ವಾಟರ್ ಪಾರ್ಕ್ ಎಂದು ಪರಿಗಣಿಸಲಾಗಿದೆ.ಮೇ 15,2002 ರಲ್ಲಿ ಉದ್ಘಾಟಿಸಲಾದ ಈ ಮನೋರಂಜನಾ ಉದ್ಯಾನವನ 11 ಎಕರೆ ವಿಸ್ತಾರವನ್ನು ಹೊಂದಿದೆ.ಈ ಮನರಂಜನಾ ಪಾರ್ಕ್ ಆಕ್ಟೋಪಸ್, ಕೊಲಂಬಸ್, ಸೂರ್ಯ ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri