Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಹಾಲಿ » ಆಕರ್ಷಣೆಗಳು » ಗುರುದ್ವಾರ ಪುದ್ದ ಸಾಹೇಬ್

ಗುರುದ್ವಾರ ಪುದ್ದ ಸಾಹೇಬ್, ಮೊಹಾಲಿ

1

ಮೊಹಾಲಿಯಲ್ಲಿರುವ ಗುರುದ್ವಾರ ಪುದ್ದ ಸಾಹೇಬ್ ದೇವಾಲಯ ಸಿಖ್ ರ ಜನಪ್ರಿಯ ದೇವಾಲಯಗಳಲ್ಲಿ ಒಂದು.ಇದನ್ನು ಗುರು ಗೋಬಿಂದ ಗರ್ ಸಾಹಿಬ್ ಎಂದು ಕೂಡ ಕರೆಯಲಾಗುತ್ತದೆ. ಈ ಸುಂದರ ಗುರುದ್ವಾರವು  ಗುರು ಗೋಬಿಂದ್ ಸಿಂಗ್ ಜಿ ಅನುಯಾಯಿ ಆಗಿದ್ದ ಪ್ರಖ್ಯಾತ ಸಂತ ಪೀರ್ ಪುದ್ದು  ಷಾಗೆ ಸಂಬಂಧಿಸಿದುದಾಗಿದೆ.ಅವನ ಸೋದರಳಿಯ ಬಾಬಾ ಭಿಕಂ ಸಿಂಗ್ ಸುಮಾರು 200 ವರ್ಷಗಳ ಕಾಲ ಇಲ್ಲಿ ತಪಸ್ಸು ಮಾಡಿದನು ಎನ್ನಲಾಗಿದೆ.

ಅವನ ಮರಣದ ನಂತರ ಬಾಬಾ ರಾಮ್ ಸಿಂಗ್ ಜಿ ಇಲ್ಲಿ ಬಾಬಾ ಭಿಮಕ್ ನ ಸ್ಮರಣಾರ್ಥವಾಗಿ ದೊಡ್ಡ ಗುಡಿಯನ್ನು ಕಟ್ಟಿಸಿದನು.ಗುರುದ್ವಾರ ಸಂಕೀರ್ಣವು ದರ್ಬಾರ್ ಸಾಹಿಬ್, ಒಂದು ಸರೋವರ ಸಾಹಿಬ್, ಒಂದು ಲಂಗರ್ ಹಾಲ್, ಒಂದು ದರ್ಶನಿ ದಿಯೋಡಿ  ಮತ್ತು ಯಾದ್ ಘರ್ ಎಂದು ಪೀರ್ ಪುದ್ದು ಷಾ ನ  ಒಂದು ಸ್ಮಾರಕವನ್ನು  ಒಳಗೊಂಡಿದೆ.ಈ ದೇವಾಲಯಕ್ಕೆ ಭೇಟಿ ನೀಡಿದವರ ಇಚ್ಛೆ ಈಡೇರುತ್ತದೆ ಎನ್ನಲಾಗುತ್ತದೆ.ಮೊಹಾಲಿಗೆ ಪ್ರವಾಸಕ್ಕೆ ಬಂದವರು ಇದನ್ನು ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun