Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದ್ಕೋಟ್ » ಆಕರ್ಷಣೆಗಳು » ರಾಜ್ ಮಹಲ್

ರಾಜ್ ಮಹಲ್, ಫರಿದ್ಕೋಟ್

1

ರಾಜ್ ಮಹಲ್ ಫರೀದ್ಕೋಟ್‍ನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಮಹಾರಾಜ ಬಿಕ್ರಂ ಸಿಂಗ್‍ರವರ ಅವಧಿಯಲ್ಲಿ ಬಲ್ಬೀರ್ ಸಿಂಗ್‍ರವರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿತು. ಫ್ರೆಂಚ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಸುಂದರವಾದ ಕಟ್ಟಡವು ತನ್ನ ಗುಮ್ಮಟಗಳಿಂದ ಹಾಗು ಕನ್ನಡಿಯಲ್ಲಿ ಮಾಡಿದ ವಿನ್ಯಾಸಗಳಿಂದಾಗಿ ನೋಡುಗರ ಗಮನ ಸೆಳೆಯುತ್ತಿದೆ. ಹಿಂದೆ ಇದು ರಾಜ ಕುಟುಂಬದವರ ನಿವಾಸವಾಗಿತ್ತು. ಇಂದು ಇಲ್ಲಿ ಮಹಾರಾಜ ಬಿಕ್ರಂ ಸಿಂಗ್‍ರವರ ವಂಶಸ್ಥರು ವಾಸಿಸುತ್ತಿದ್ದಾರೆ.

15 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಮಹಲ್, ಸುಂದರವಾದ ಉದ್ಯಾನಗಳು ಮತ್ತು ಗೋಪುರಗಳಿಂದ ಆವೃತವಾಗಿದೆ. ಈ ಕಟ್ಟಡವು ನಯನ ಮನೋಹರವಾದ ವರ್ಣಚಿತ್ರಗಳಿಂದ ಅಲಂಕಾರಗೊಂಡಿದೆ. "ರಾಜ್ ದೆವ್ರಿ" ಎಂಬ ಪಾರಂಪರಿಕ ಕಟ್ಟಡವು ಇಲ್ಲಿನ ಪ್ರವೇಶ ದ್ವಾರದ ಬಳಿಯಲ್ಲಿ ನೆಲೆಗೊಂಡಿದೆ. ಇದರ ಒಳಗೆ ಒಂದು ಆಸ್ಪತ್ರೆ ಇದ್ದು, ಅದನ್ನು ಬಲ್ಬೀರ್ ಆಸ್ಪತ್ರೆ ಎಂದು ಕರೆಯುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed