Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದ್ಕೋಟ್ » ಆಕರ್ಷಣೆಗಳು
  • 01ರಾಜ್ ಮಹಲ್

    ರಾಜ್ ಮಹಲ್

    ರಾಜ್ ಮಹಲ್ ಫರೀದ್ಕೋಟ್‍ನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಮಹಾರಾಜ ಬಿಕ್ರಂ ಸಿಂಗ್‍ರವರ ಅವಧಿಯಲ್ಲಿ ಬಲ್ಬೀರ್ ಸಿಂಗ್‍ರವರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿತು. ಫ್ರೆಂಚ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಸುಂದರವಾದ ಕಟ್ಟಡವು ತನ್ನ ಗುಮ್ಮಟಗಳಿಂದ ಹಾಗು ಕನ್ನಡಿಯಲ್ಲಿ ಮಾಡಿದ ವಿನ್ಯಾಸಗಳಿಂದಾಗಿ ನೋಡುಗರ...

    + ಹೆಚ್ಚಿಗೆ ಓದಿ
  • 02ಗುರುದ್ವಾರ ಟಿಲ್ಲ ಬಾಬಾ ಫರಿದ್

    ಗುರುದ್ವಾರ ಟಿಲ್ಲ ಬಾಬಾ ಫರಿದ್

    ಗುರುದ್ವಾರ ಟಿಲ್ಲ ಬಾಬಾ ಫರಿದ್ ಎಂಬುದು ಕಿಲಾ ಮುಬಾರಕ್ ಬಳಿಯಲ್ಲಿ ನೆಲೆಗೊಂಡಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ನಂಬಿಕೆಗಳ ಪ್ರಕಾರ ಸೂಫಿ ಸಂತ ಬಾಬಾ ಫರಿದ್‍ರವರು ಪಾಕ್‍ಪಟ್ಟನ್‍ಗೆ ಹೋಗುವ ಹಾದಿಯಲ್ಲಿ 40 ದಿನಗಳ ಕಾಲ ಇಲ್ಲಿ ತಂಗಿದ್ದರಂತೆ. ಬಾಬಾ ಫರಿದ್‍ರವರು ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು...

    + ಹೆಚ್ಚಿಗೆ ಓದಿ
  • 03ದರ್ಬಾಬ್ ಗಂಜ್

    ದರ್ಬಾಬ್ ಗಂಜ್

    ದರ್ಬಾರ್ ಗಂಜ್ ಎಂಬುದು ಒಂದು ಪಾರಂಪರಿಕ ಕಟ್ಟಡವಾಗಿದೆ. ಇದು ಹಿಂದೆ ಇಲ್ಲಿ ಆಳಿದ ರಾಜ ಕುಟುಂಬದ ಅತಿಥಿ ಗೃಹವಾಗಿತ್ತು. ಆದರೆ ಇಂದು ಇದು ಫರೀದ್ಕೋಟ್‍ ವಿಭಾಗದ ಜಿಲ್ಲಾಧಿಕಾರಿ ಕಛೇರಿ ಹಾಗು ಸರ್ಕಿಟ್ ಹೌಸ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಸುತ್ತಲು ಸುಂದರವಾದ ಉದ್ಯಾನವನವನ್ನು ಹೊಂದಿರುವ ಈ ಸುಂದರಾದ ಕಟ್ಟಡವು...

    + ಹೆಚ್ಚಿಗೆ ಓದಿ
  • 04ರಾಜಸ್ಥಾನ್ ಮತ್ತು ಸಿರ್ಹಿಂದ್ ನಾಲೆಗಳು

    ರಾಜಸ್ಥಾನ್ ಮತ್ತು ಸಿರ್ಹಿಂದ್ ನಾಲೆಗಳು

    ರಾಜಸ್ಥಾನ್ ಮತ್ತು ಸಿರ್ಹಿಂದ್ ನಾಲೆಗಳು ಫರೀದ್ಕೋಟ್‍ಗೆ ಸಮೀಪದಲ್ಲಿರುವ ಅಸಂಖ್ಯಾತ ನೀರಾವರಿ ಕಾಲುವೆಗಳಾಗಿವೆ. ಬಿಯಾಸ್ ಮತ್ತು ಸಟ್ಲೆಜ್ ನದಿಗಳಿಂದ ಪಂಜಾಬಿನ ಒಣ ಭೂಮಿಗಳಿಗೆ ನೀರನ್ನು ಹಾಯಿಸಲು ಇವುಗಳನ್ನು ಬಳಸಲಾಗುತ್ತದೆ. ಸಿರ್ಹಿಂದ್ ಎಂಬುದು ಸಿಂಧೂ ನದಿ ವ್ಯವಸ್ಥೆಯಲ್ಲಿನ ಅತ್ಯಂತ ಹಳೆಯ ಮತ್ತು ದೊಡ್ಡದಾದ...

    + ಹೆಚ್ಚಿಗೆ ಓದಿ
  • 05ಕಿಲಾ ಮುಬಾರಕ್

    ಕಿಲಾ ಮುಬಾರಕ್

    ಕಿಲಾ ಮುಬಾರಕ್ ಅನ್ನು ಮೂಲತಃ ನಿರ್ಮಿಸಿದವನು ರಾಜ ಮೊಕಲ್ಸಿ. ನಂತರ ರಾಕ ಹಮೀರ್ ಸಿಂಗ್ ಇದನ್ನು ವಿಸ್ತರಿಸಿ, ನವೀಕರಿಸಿದನು. ರಾಜಾ ಬಿಕ್ರಮ್ ಸಿಂಗ್ ಮತ್ತು ರಾಜಾ ಬಲ್‍ಬೀರ್ ಸಿಂಗ್‍ರವರು ಈ ಕೋಟೆಗೆ ಮತ್ತಷ್ಟು ಕಟ್ಟಡಗಳನ್ನು ಸೇರಿಸಿದರು. ಈ ಕೋಟೆಯ ಸಂಕೀರ್ಣವು ಅತ್ಯಂತ ಹಳೆಯದಾದ ಕಟ್ಟಡವಾಗಿದ್ದು, ಅರಮನೆ, ತೊಶ...

    + ಹೆಚ್ಚಿಗೆ ಓದಿ
  • 06ಗುರುದ್ವಾರ ಗೋದ್ರಿ ಸಾಹಿಬ್

    ಗುರುದ್ವಾರ ಗೋದ್ರಿ ಸಾಹಿಬ್

    ಗುರುದ್ವಾರ ಗೋದ್ರಿ ಸಾಹಿಬ್ ಕೊಟ್ಕಪುರದಿಂದ 4 ಕಿ.ಮೀ ದೂರದಲ್ಲಿರುವ ಕಿಲಾ ಮುಬಾರಕ್ ಬಳಿ ನೆಲೆಗೊಂಡಿದೆ. ಇದನ್ನು ಬಾಬಾ ಶೇಖ್ ಫರಿದ್‍ರವರು ತಮ್ಮ ಮೇಲಂಗಿಯನ್ನು ಬಿಟ್ಟ ಸ್ಥಳದಲ್ಲಿ 1982ರಲ್ಲಿ ನಿರ್ಮಾಣ ಮಾಡಲಾಯಿತು. ಜೊತೆಗೆ ಇಲ್ಲಿ ಸಂತ್ ಸರೋವರ್ ಸಹ ನಿರ್ಮಾಣಗೊಂಡಿದೆ. ಇದರಲ್ಲಿ ಭಕ್ತಾಧಿಗಳು ಸ್ನಾನವನ್ನು...

    + ಹೆಚ್ಚಿಗೆ ಓದಿ
  • 07ಗುರುದ್ವಾರ ಗೋದಾವರಿಸರ್

    ಗುರುದ್ವಾರ ಗೋದಾವರಿಸರ್

    ಗುರುದ್ವಾರ ಗೋದಾವರಿಸರ್ ಕೋಟ್ಕಪುರ - ಬಟಿಂಡಾ ರಸ್ತೆಯಲ್ಲಿ ಬರುವ ಧಿಲ್ವಾನ್ ಕಲನ್ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಈ ಧಾರ್ಮಿಕ ಆಕರ್ಷಣೆಯನ್ನು ಹೊಂದಿರುವ ಯಾತ್ರಾಸ್ಥಳಕ್ಕೆ ಹಿಂದೆ ಸಿಖ್ಖರ 10ನೇಯ ಗುರು ಶ್ರೀ ಗುರು ಗೋಬಿಂದ್ ಸಿಂಗ್ ಜೀಯವರು ತಲ್ವಂಡಿ ಸಬೊಗೆ ಹೋಗುವ ಹಾದಿಯಲ್ಲಿ ಭೇಟಿ ನೀಡಿದ್ದರಂತೆ. ಸ್ಥಳೀಯರ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 08ಕೊಟ್ಕಪುರ

    ಕೊಟ್ಕಪುರ

    ನವಾಬ್ ಕಪುರ ಸಿಂಗ್‍ನಿಂದ ನಿರ್ಮಾಣಗೊಂಡು, ಅವನ ಹೆಸರಿನಿಂದಲೆ ಗುರುತಿಸಲ್ಪಡುವ ಕೊಟ್ಕಪುರವು " ಶ್ವೇತ ಚಿನ್ನದ ನಗರ" ( ಸಿಟಿ ಆಫ್ ವೈಟ್ ಗೋಲ್ಡ್) ಎಂದು ಕರೆಯಲ್ಪಡುತ್ತದೆ. ಕಾರಣ ಇಲ್ಲಿರುವ ಅತಿ ದೊಡ್ಡ ಹತ್ತಿಯ ಮಾರುಕಟ್ಟೆಯು ವಿಶ್ವದಲ್ಲಿಯೇ ಅದ್ವಿತೀಯವೆಂಬ ಕೀರ್ತಿಗೆ ಪಾತ್ರವಾಗಿದೆ. ಹಾಗಾಗಿ ಈ ನಗರಕ್ಕೆ ಈ ಅಭಿದಾನ...

    + ಹೆಚ್ಚಿಗೆ ಓದಿ
  • 09ಫೈರಿ ಕಾಟೇಜ್

    ಫೈರಿ ಕಾಟೇಜ್

    ಫರೀದ್ಕೋಟ್‍ನಿಂದ 7 ಕಿ.ಮೀ ದೂರದಲ್ಲಿ ಚಹಲ್ ರಸ್ತೆಯಲ್ಲಿ ನೆಲೆಗೊಂಡಿರುವ ಫೈರಿ ಕಾಟೇಜ್ ಶತಮಾನದಷ್ಟು ಹಳೆಯದು. ಈ ಕಾಟೇಜನ್ನು ನಿರ್ಮಿಸಿದವರು ಮಹಾರಾಜ ಬ್ರಿಜಿಂದರ್ ಸಿಂಗ್, ಇದು ಸುಮಾರು 1910-1911 ರೊಳಗೆ ನಿರ್ಮಾಣ ಮಾಡಲ್ಪಟ್ಟಿತು. ಫೈರಿ ಎಂದರೆ ಯಕ್ಷಿಣಿ ಅಥವಾ ಗಂಧರ್ವರು ಎಂಬ ಅರ್ಥ ಬರುತ್ತದೆ. ಈ ಕಾಟೇಜಿನ...

    + ಹೆಚ್ಚಿಗೆ ಓದಿ
  • 10ಗುರುದ್ವಾರ ಗುರು ಕಿ ಧಾಬ್

    ಗುರುದ್ವಾರ ಗುರು ಕಿ ಧಾಬ್

    ಗುರುದ್ವಾರ ಗುರು ಕಿ ಧಾಬ್ ಎಂಬುದು ಒಂದು ಅದ್ಭುತವಾದ ಸ್ಮಾರಕವಾಗಿದೆ. ಇದನ್ನು ಗುರುದ್ವಾರ ಪಾಟ್‍ಶಾಹಿ ದಸ್ವಿನ್ ಮತ್ತು ದೊಡ ತಾಲ್ ಎಂದು ಸಹ ಕರೆಯುತ್ತಾರೆ. ಈ ಗುರುದ್ವಾರವು ಕೊಟ್ಕಪುರದಿಂದ ಜೈತುಗೆ ಸಾಗುವ ಹಾದಿಯಲ್ಲಿ 12 ಕಿ.ಮೀ ದೂರದಲ್ಲಿರುವ ಸಣ್ಣ ಗ್ರಾಮ ಗುರು ಕಿ ಧಾಬ್ ಎಂಬಲ್ಲಿ ನೆಲೆಗೊಂಡಿದೆ. ಜನಪದ ಕತೆಗಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat