ಪ್ರಾಗ್ಫೂರ್ ಗೆ ಬರುವ ಪ್ರವಾಸಿಗರಿಗೆ ಇದು ಪ್ರಮುಖವಾದ ತಾಣವಾಗಿದ್ದು ರಿರೂಮಾಲ್ ವಂಶಸ್ಥರು ಈ ಜಲಪ್ರದೇಶವನ್ನು ನಿರ್ಮಿಸಿದರು. ನಕ್ಕಿಯಿಂದ ಹೊರಗೆ ಸುರಿಯುವ ನೀರು ಮತ್ತೊಂದು ಚಿಕ್ಕ ತೊಟ್ಟಿಯಲ್ಲಿ ಸಂಗ್ರಹಿಸಲ್ಪಟ್ಟು ಅದನ್ನು ಸ್ಥಳೀಯರು ಸ್ನಾನ ಹಾಗೂ ಪಾತ್ರೆ, ಬಟ್ಟೆ ಮುಂತಾದವನ್ನು ತೊಳೆಯಲು ಉಪಯೋಗಿಸುತ್ತಿದ್ದರು. ಇದು ಪ್ರಾಗ್ಫೂರ್ ನಗರದ ಪ್ರವೇಶಿಸುತ್ತಿದ್ದಂತೆ ಕಾಣಸಿಗುತ್ತದೆ.