Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಗ್ಪೂರ್ » ಆಕರ್ಷಣೆಗಳು » ತಾಲ್

ತಾಲ್, ಪ್ರಾಗ್ಪೂರ್

1

ತಾಲ್, 1868 ರಲ್ಲಿ ನಿರ್ಮಾಣವಾದದ್ದು, ಪ್ರಾಗ್ಫೂರ್ ನಗರದ ಸೋದರ ಗ್ರಾಮವಾದ ನಿಹಾರ್ ಸಮಿತಿ ನಗರದ ಹೃದಯ ಭಾಗದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ರಾಂತಿ ಪಡೆಯ ಬಯಸುವವರಿಗೆ ಹಾಗೂ ಎಲ್ಲಾ ಪ್ರಾಯದವರ ಮನರಂಜನೆಗೆ ಸೂಕ್ತ ಸ್ಥಳ ಇದಾಗಿದೆ. ಸುಮಾರು 250 ವರ್ಷ ಹಳೆಯದಾದ ನಿಹಾರ್ ಭವನ್, ದುನಿಚಂದ್ ಭರ್ಡಿಯಲ್ ಸಿರೈ ಹಾಗೂ ರಾಧಾ ಕೃಷ್ಣ ಮಂದಿರ ತಾಲ್ ಸಮೀಪದಲ್ಲೇ ಇರುವ ಪಾರಂಪರಿಕ ಕಟ್ಟಡಗಳಾಗಿವೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu