Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಗ್ಪೂರ್ » ಆಕರ್ಷಣೆಗಳು
  • 01ತಾಲ್

    ತಾಲ್

    ತಾಲ್, 1868 ರಲ್ಲಿ ನಿರ್ಮಾಣವಾದದ್ದು, ಪ್ರಾಗ್ಫೂರ್ ನಗರದ ಸೋದರ ಗ್ರಾಮವಾದ ನಿಹಾರ್ ಸಮಿತಿ ನಗರದ ಹೃದಯ ಭಾಗದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ರಾಂತಿ ಪಡೆಯ ಬಯಸುವವರಿಗೆ ಹಾಗೂ ಎಲ್ಲಾ ಪ್ರಾಯದವರ ಮನರಂಜನೆಗೆ ಸೂಕ್ತ ಸ್ಥಳ ಇದಾಗಿದೆ. ಸುಮಾರು 250 ವರ್ಷ ಹಳೆಯದಾದ ನಿಹಾರ್ ಭವನ್, ದುನಿಚಂದ್ ಭರ್ಡಿಯಲ್ ಸಿರೈ...

    + ಹೆಚ್ಚಿಗೆ ಓದಿ
  • 02ಭೂತೈಲ್ ನಿವಾಸ್

    ಭೂತೈಲ್ ನಿವಾಸ್

    ಉತ್ತರ ಭಾರತ ಹಾಗೂ ವಸಾಹತುಶಾಹಿ ಮಾದರಿಯ ವಾಸ್ತುಶಿಲ್ಪ ಹೊಂದಿರುವ ಭೂತೈಲ್ ನಿವಾಸ್ ಕಟ್ಟಡವನ್ನು ಚುಜ್ಜಾರ್ ಸೂದ್ ಕ್ಲಾನ್ ನಂತರ ಬಂದ ಲಾಲ್ ಭೂಟಾ ಮಾಲ್ ನಿರ್ಮಾಣ ಮಾಡಿದನು. ಶತಮಾನಕ್ಕೂ ಹಳೆಯದಾದ ಸುಮಾರು ಆರು ಅಂತಸ್ತಿನ ಈ ಕಟ್ಟಡವನ್ನು ಲಾಲ್ ಭೂಟಾ ಮಾಲ್ ತನ್ನ ಆರು ಮಂದಿ ಗಂಡು ಮಕ್ಕಳಿಗಾಗಿ ನಿರ್ಮಿಸಿದ್ದನು. ಇಲ್ಲಿನ ಇಡಿ...

    + ಹೆಚ್ಚಿಗೆ ಓದಿ
  • 03ನಕ್ಕಿ

    ಪ್ರಾಗ್ಫೂರ್ ಗೆ ಬರುವ ಪ್ರವಾಸಿಗರಿಗೆ ಇದು ಪ್ರಮುಖವಾದ ತಾಣವಾಗಿದ್ದು ರಿರೂಮಾಲ್ ವಂಶಸ್ಥರು ಈ ಜಲಪ್ರದೇಶವನ್ನು ನಿರ್ಮಿಸಿದರು. ನಕ್ಕಿಯಿಂದ ಹೊರಗೆ ಸುರಿಯುವ ನೀರು ಮತ್ತೊಂದು ಚಿಕ್ಕ ತೊಟ್ಟಿಯಲ್ಲಿ ಸಂಗ್ರಹಿಸಲ್ಪಟ್ಟು ಅದನ್ನು ಸ್ಥಳೀಯರು ಸ್ನಾನ ಹಾಗೂ ಪಾತ್ರೆ, ಬಟ್ಟೆ ಮುಂತಾದವನ್ನು ತೊಳೆಯಲು ಉಪಯೋಗಿಸುತ್ತಿದ್ದರು. ಇದು...

    + ಹೆಚ್ಚಿಗೆ ಓದಿ
  • 04ದಾದಾ ಸೀಬಾ ದೇವಸ್ಥಾನ

    ದಾದಾ ಸೀಬಾ ದೇವಸ್ಥಾನ

    ಪ್ರಾಗ್ಫೂರ್ ನಿಂದ 22 ಕಿ.ಮೀ.ದೂರದಲ್ಲಿರುವ ದಾದಾ ಸೀಬಾದಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನ ಕ್ರಿ.ಶ.1450 ರಲ್ಲಿ ನಿರ್ಮಾಣಗೊಂಡಿದ್ದು ಈ ಗ್ರಾಮವು ಐತಿಹಾಸಿಕ ಗುಣಲಕ್ಷಣಗಳನ್ನು ಹೊಂದಿದೆ. ಇಲ್ಲಿನ ಇತರೆ ಆಕರ್ಷಣೆಗಳೆಂದರೆ ವಾಟರ್ ಮಿಲ್ ಗಳು, ಕಾಂಗ್ರ ಮುರಾಲ್ ಹಾಗೂ ಮಿನಿಯೇಚರ್ ವಾಲ್ ಪೇಂಟಿಂಗ್ಸ್.

    + ಹೆಚ್ಚಿಗೆ ಓದಿ
  • 05ಮಹಾ ರಾಣಾ ಪ್ರತಾಪ್ ಸಾಗರ್ ಡ್ಯಾಮ್

    ಬಿಯಸ್ ನದಿಗೆ ಪ್ರಾಗ್ಫೂರ್ ನಲ್ಲಿ ನಿರ್ಮಿಸಿರುವ ಮಹಾ ರಾಣಾ ಪ್ರತಾಪ್ ಸಾಗರ್ ಆಣೆಕಟ್ಟು ಇಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ. ಇದು 450 ಮೀಟರ್ ಎತ್ತರವಿದ್ದು, ಆಣೆಕಟ್ಟೆ ಸುಮಾರು 45000 ಹೆಕ್ಟೇರ್ ವ್ಯವಸಾಯ ಭೂಮಿಗೆ ನೀರುಣಿಸುತ್ತದೆ. ಅತಿ ಹೆಚ್ಚು ಹೆಕ್ಟೇರ್ ವ್ಯವಸಾಯ ಭೂಮಿಯನ್ನು ಹೊಂದಿರುವ ಭಾರತದ 25 ದೊಡ್ಡ...

    + ಹೆಚ್ಚಿಗೆ ಓದಿ
  • 06ಕಾಲೇಶ್ವರ್ ಮಹಾದೇವ್ ದೇವಸ್ಥಾನ

    ಕಾಲೇಶ್ವರ್ ಮಹಾದೇವ್ ದೇವಸ್ಥಾನ

    ಹಿಮಾಚಲ ಪ್ರದೇಶ್ ರಾಜ್ಯ ಕಂಗ್ರಾ ಜಿಲ್ಲೆಯಲ್ಲಿರುವ ಕಾಲೇಶ್ವರ್ ಮಹಾದೇವ್ ದೇವಸ್ಥಾನವು ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನವಾಗಿದೆ. ಪ್ರಾಗ್ಫೂರ್ ನಗರದಿಂದ ಸುಮಾರು 8 ಕಿ.ಮೀ.ದೂರದಲ್ಲಿದ್ದು, ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಭೂಮಿಯ ಒಳಭಾಗದಲ್ಲಿ ದೊರೆತ ಒಂದು ವಿಶೇಷವಾದ 'ಲಿಂಗ'ವನ್ನು ಈ ದೇವಸ್ಥಾನದಲ್ಲಿ...

    + ಹೆಚ್ಚಿಗೆ ಓದಿ
  • 07ಜೈ ಸಿಂಗ್ ಅರಮನೆ

    ಜೈ ಸಿಂಗ್ ಅರಮನೆ

    ಕ್ರಿ.ಶ.1918 ರಲ್ಲಿ ಜೈ ಸಿಂಗ್ ಅರಮನೆಯನ್ನು ನಿರ್ಮಿಸಲಾಯಿತು. ಈ ಅರಮನೆಯು ತನ್ನ ವಿಶಿಷ್ಟವಾದ ವಾಸ್ತುಶಿಲ್ಪದಿಂದ ಜನಪ್ರಿಯತೆಯನ್ನು ಹೊಂದಿದೆ.

    + ಹೆಚ್ಚಿಗೆ ಓದಿ
  • 08ಚಂಬಾ ಪಟ್ಟನ್

    ಚಂಬಾ ಪಟ್ಟನ್

    ಪ್ರಾಗ್ಫೂರ್ ನಗರದಿಂದ ಸುಮಾರು 6 ಕಿ.ಮೀ.ದೂರದಲ್ಲಿರುವ ಚಂಬಾ ಪಟ್ಟನ್ ಬಿಯಸ್ ನದಿಯ ತಟದಲ್ಲಿ ನಿರ್ಮಾಣಗೊಂಡಿದೆ. ಇದು ಪಿಕ್ನಿಕ್ ಮಾಡಲು ಸೂಕ್ತ ಪ್ರದೇಶವಾಗಿದೆ. ಫಿಶಿಂಗ್ ಹವ್ಯಾಸ ಇರುವವರು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದು ಇಲ್ಲಿ ಫಿಶಿಂಗ್ ಮಾಡಬಹುದು. ಅನುಮತಿ ಪಡೆಯಲು 40 ರೂ.ಫೀ ವಿಧಿಸಲಾಗಿದೆ.

    + ಹೆಚ್ಚಿಗೆ ಓದಿ
  • 09ದಿ ಜಡ್ಜಸ್ ಕೋರ್ಟ್

    ದಿ ಜಡ್ಜಸ್ ಕೋರ್ಟ್

    ದೇಶದ ಪ್ರಮುಖ ಹೆಸರಾಂತ ಕಟ್ಟಡಗಳಲ್ಲೊಂದಾದ ದಿ ಜಡ್ಜಸ್ ಕೋರ್ಟ್ ಕಟ್ಟಡವು ಭಾರತ-ಯೂರೋಪ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿದೆ. 1918 ರಲ್ಲಿ ಜಸ್ಟೀಸ್ ಸರ್ ಜೈ ಲಾಲ್ ಅವರ ದೂರ ದೃಷ್ಟಿಯಂತೆ ಇದನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡ ಇಂದು ಪಾರಂಪರಿಕ ಹೋಟೆಲ್ ಆಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat