ಕಪ್ಪು ಮರಳು, ಅಲ್ಲಲ್ಲಿ ತಂಪಾದ ನೆರಳಿನ ಸ್ಥಳ ಇತ್ಯಾದಿ ಇರುವಂತಹ ಈ ಪೂಂಪುಗಾರ್ ಬೀಚ್ ನಿಮ್ಮ ಕುಟುಂಬದ ಜೊತೆ ಪಿಕ್ನಿಕ್ ಮಾಡಲು ಒಂದು ಒಳ್ಳೆಯ ಜಾಗ. ನಗರದ ಜಂಜಾಟದಿಂದ ದೂರವಿದ್ದು ಕುಟುಂಬದವರೊಂದಿಗೆ ವಿನೋದ ವಿಹಾರಕ್ಕೆಂದು ತೆರಳಲು ಒಳ್ಳೆಯ ಸ್ಥಳ. ಇಲ್ಲಿ ಸಮುದ್ರ ತುಂಬಾ ತೀವ್ರವಾಗಿರುವುದರಿಂದ ಇಲ್ಲಿ ಈಜಲು ಅವಕಾಶವಿಲ್ಲ.


Click it and Unblock the Notifications