ಪೊಲ್ಲಾಚಿಯಿಂದ 15 ಕಿ.ಮೀ ದೂರದಲ್ಲಿ ಸುಲಕ್ಕಲ್ ಎಂಬ ಹಳ್ಳಿಯಲ್ಲಿ ಸುಲಕ್ಕಲ್ ಮಾರಿಯಮ್ಮನ್ ತಿರುಕೊಯಿಲ್ ಇದೆ. ಗ್ರಾಮಸ್ಥನೊಬ್ಬನ ಕನಸಿನಲ್ಲಿ ದೇವತೆಯು ಬಂದು ದೇವಸ್ಥಾನವನ್ನು ನಿರ್ಮಿಸುವಂತೆ ಕೇಳಿಕೊಂಡ ಕಾರಣಕ್ಕೆ ಗ್ರಾಮಸ್ಥನೇ ದೇವಸ್ಥಾನ ನಿರ್ಮಿಸಿದನಂತೆ. ಪ್ರಸ್ತುತ ದೇವಸ್ಥಾನವೀಗ ಸಾಂಸ್ಕ್ರತಿಕ ಪ್ರತಿಬಿಂಬವಾಗಿ ಮೂಡಿ ನಿಂತಿದೆ. ಸುಲಕ್ಕಲ್ ಗ್ರಾಮ ಮತ್ತು ಜಮೀನಿಕಾಳಿಯಾಪುರಂ ನ ಮೂರು ಕುಟುಂಬಗಳು ದೇವಸ್ಥಾನದ ಜವಾಬ್ದಾರಿ ಹೊತ್ತುಕೊಂಡಿವೆ.


Click it and Unblock the Notifications