Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಲ್ಲಾಚಿ » ಆಕರ್ಷಣೆಗಳು » ಮಾಸನಿಯಮ್ಮನ್ ತಿರುಕೊಯಿಲ್

ಮಾಸನಿಯಮ್ಮನ್ ತಿರುಕೊಯಿಲ್, ಪೊಲ್ಲಾಚಿ

3

ಮಾಸನಿಯಮ್ಮನ್ ತಿರುಕೊಯಿಲ್ ಮಾಸನಿಯಮ್ಮನ್ ಗೆ ಅರ್ಪಿತವಾಗಿದ್ದು ಸರ್ಪದ ದೇಹಹೊಂದಿರುವ ಆಕಾರದಲ್ಲಿ ಇದನ್ನು ರಚಿಸಲಾಗಿದೆ. ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನದಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಮುರು ವಾರಗಳಲ್ಲಿ ಬೇಡಿಕೆ ಈಡೇರುತ್ತದೆ ಎಂದು ಭಕ್ತರು ನಂಬುತ್ತಾರೆ.

ಮಂಗಳವಾರ ಮತ್ತು ಶುಕ್ರವಾರಗಳಂದು ಭಕ್ತರ ಸಮೂಹವೇ ಇಲ್ಲಿ ನೆರೆದಿರುತ್ತದೆ. ದೇವಸ್ಥಾನಗಳ ಗೋಡೆಗಳ ಮೇಲೆ ಮಾಸಿಯಮ್ಮನ್ ಳನ್ನು ಬಣ್ಣ ಬಣ್ಣಗಳಲ್ಲಿ ರಚಿಸಲಾಗಿದೆ. ದೇವರು ವಿಶ್ರಾಂತಿ ಪಡೆಯುತ್ತಿರುವ ಸ್ಥಿತಿಯಲ್ಲಿ ಚಿತ್ರಗಳಿವೆ.

ದಂತಕಥೆಯ ಪ್ರಕಾರ, ದೊರೆ ನಾನನ್ ಗೆ ಸೇರಿದ ಮರವೊಂದರಿಂದ ಒಂದೊಮ್ಮೆ ಬಾಲಕಿಯೊಬ್ಬಳು ಹಣ್ಣು ಕಿತ್ತು ತಿನ್ನುತ್ತಾಳೆ. ಇದರಿಂದ ಕೆರಳಿದ ರಾಜ ಆ ಬ್ಬಲಕಿಗೆ ಮರಣ ದಂಡನೆಯನ್ನು ವಿಧಿಸುತ್ತಾನೆ. ತದನಂತರ ಸ್ಥಳೀಯ ಜನರು ಅವಳನ್ನು 'ಮಾಸನಿ' ಎಂಬ ಹೆಸರಿನಿಂದ ಪೂಜಿಸಿ ದೇವಸ್ಥಾನ ಕಟ್ಟಿದರು. ಸೀತೆಯನ್ನು ಹುಡುಕುವ ಸಮಯದಲ್ಲಿ ಶ್ರೀರಾಮ ಇಲ್ಲಿ ಧ್ಯಾನಸ್ಥನಾಗಿದ್ದ ಎನ್ನುತ್ತವೆ ಐತಿಹ್ಯಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed