ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಸಕ್ತಿ ಉಳ್ಳವರು, ಈ ಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು. ಬಿಟ್ಸ್ ನ ವಿದ್ಯಾ ವಿಹಾರ್ ಕ್ಯಾಂಪಸ್ ನಲ್ಲಿ ಈ ಸಂಗ್ರಹಾಲಯವಿದೆ. ಇಲ್ಲಿ ಆಧುನಿಕ ವಿಜ್ಞಾನ ಉಪಕರಣಗಳು, ವಸ್ತು ವಿಜ್ಞಾನದ ಮಾಡಲ್ ಗಳು, ವಿವರಣಾತ್ಮಕ ಚಿತ್ರಗಳು, ಕಾರ್ಯೋಪಯುಕ್ತ ಮಾದರಿಗಳು, ಚಾರ್ಟ್ ಗಳು ಮತ್ತು ವಿವಿಧ ವೈಜ್ಞಾನಿಕ ಆಧಾರಗಳ ಮೇಲೆ ವಿವರಿಸಲಾದ ಛಾಯಾಚಿತ್ರಗಳು ಪ್ರದರ್ಶನಕ್ಕಿಟ್ಟಿರುವುದನ್ನು ಕಾಣಬಹುದಾಗಿದೆ.


Click it and Unblock the Notifications