Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಾನಿ » ಆಕರ್ಷಣೆಗಳು » ಬಿಟ್ಸ್ (BITS) ಪಿಲಾನಿ

ಬಿಟ್ಸ್ (BITS) ಪಿಲಾನಿ, ಪಿಲಾನಿ

1

1964 ರಲ್ಲಿ ಸ್ಥಾಪಿಸಲ್ಪಟ್ಟ ಬಿಟ್ಸ್ (BITS) ಪಿಲಾನಿ ಅಥವಾ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್ ಭಾರತದ ಸರ್ವಶ್ರೇಷ್ಠ ವಿದ್ಯಾ ಸಂಸ್ಥೆಗಳಲ್ಲೇ ಒಂದಾಗಿದೆ. ಪಂಡಿತ್ ಜವಾಹರ್ ಲಾಲ್ ನೆಹರೂರವರ ''ವಿಜ್ಞಾನ, ತಾಂತ್ರಿಕತೆ ಮತ್ತು ಜಾಗತೀಕರಣ'' ದ ಮೂಲಕ ದೇಶ ಕಟ್ಟುವ ಕನಸಿನ ಪ್ರತಿರೂಪಕವಾಗಿ ಬಿರ್ಲಾ ಇದನ್ನು ಸ್ಥಾಪಿಸಿದರು. ಇಲ್ಲಿನ ಕ್ಯಾಂಪಸ್ ವಾತಾವರಣವು ವಿಜ್ಞಾನ ಮತ್ತು ಸಂಸ್ಕೃತಿಯ ಅತ್ಯುನ್ನತ ಮಿಶ್ರಣವಾಗಿದ್ದು, ಇಲ್ಲಿನ ಹಲವಾರು ಕಟ್ಟಡಗಳು ಆಧುನಿಕತೆ ಮತ್ತು ಸಾಂಪ್ರದಾಯತೆಗಳನ್ನು ಏಕಕಾಲದಲ್ಲೇ ಬಿಂಬಿಸುತ್ತವೆ.

ಇಲ್ಲಿನ ಮುಖ್ಯ ಕಟ್ಟಡದಲ್ಲಿರುವ ಬಿಟ್ಸ್ ಟಾವರ್ ಅಥವಾ ಗೋಪುರವು ನೋಡಲು ವಿಶೇಷವಾಗಿದೆ. ಈ ಪ್ರದೇಶದ ಸುತ್ತಮುತ್ತಲಿರುವ ಧಾಬಾಗಳಲ್ಲಿ ಜನರು ರುಚಿಕರವಾದ ಊಟವನ್ನು ಸವಿಯಬಹುದು. ಇನ್ನು ಹೊರಗಿನವರು, ಇಲ್ಲಿ ಕ್ಯಾಂಪಸ್ ನಲ್ಲಿ ನಡೆಯುವ ಮೂರು ವಾರ್ಷಿಕ ಉತ್ಸವಗಳ ಆನಂದವನ್ನು ಪಡೆಯಬಹುದು. ಒಂದು ಯುವವಾತಾವರಣದಲ್ಲಿ, ವಿದ್ಯಾರ್ಥಿ ಸಂಸ್ಕೃತಿಯ ವಿಶೇಷ್ಟ ಅನುಭವವನ್ನು ನಿಮಗಿದು ಒದಗಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue