Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಡಿ » ಆಕರ್ಷಣೆಗಳು » ಕೋಟದ್ವಾರ

ಕೋಟದ್ವಾರ, ಪೌಡಿ

1

ಪೌಡಿ ಗಡ್ವಾಲ್ ಜಿಲ್ಲೆಯ ಏಕೈಕ ಸಮತಟ್ಟಾದ ಪಟ್ಟಣ ಮತ್ತು ಅತಿ ದೊಡ್ಡ ಉದ್ಯಮದ ಸ್ಥಳ ಕೋಟದ್ವಾರ ಆಗಿದೆ. ಖೋಹ್ ನದಿಯ ತಟದಲ್ಲಿರುವ ರೈಲ್ವೆ ನಿಲ್ದಾಣ ಈ ಪ್ರದೇಶದ ಏಕೈಕ ರೈಲ್ವೆ ನಿಲ್ದಾಣವಾಗಿದೆ. ಕೋಟದ್ವಾರ ಸಮುದ್ರ ಮಟ್ಟದಿಂದ ಸುಮಾರು 650 ಮೀ ಎತ್ತರವಾಗಿದೆ. ಜಿಲ್ಲೆಯ ಉಳಿದ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಬಿಸಿ ವಾತಾವರಣ ಇರುತ್ತದೆ. ದಾಖಲೆಗಳ ಪ್ರಕಾರ, ಕೋಟದ್ವಾರ 1953 ರತನಕ ಸಣ್ಣ ಉದ್ಯಮ ವಲಯವಾಗಿತ್ತು. 1953 ರಲ್ಲಿ ರೈಲ್ವೆ ಸಂಪರ್ಕವೇರ್ಪಟ್ಟ ನಂತರ ಇದೊಂದು ದೊಡ್ಡ ಮಟ್ಟದ ಉದ್ಯಮ ನಗರವಾಗಿ ರೂಪಾಂತರಗೊಂಡಿತು. 2.59 ಚದರ ಕಿ.ಮೀ ವಿಸ್ತಾರವಾಗಿರುವ ಈ ಪ್ರದೇಶದಲ್ಲಿ ಸಿದ್ಧಬಲಿ ಮತ್ತು ದುರ್ಗಾದೇವಿ ಮುಂತಾದ ದೇವಸ್ಥಾನಗಳಿವೆ. ಕಣ್ವಾಶ್ರಮ, ಭರತ್ ನಗರ, ಚಿಲಾ, ಕಾಲಾಗಡ್, ಮೆದಾನ್ ಪುರಿ ದೇವಿ ಮತ್ತು ಶ್ರೀ ಕೋಟೇಶ್ವರ ಮಹಾದೇವ ದೇವಾಲಯ ಇಲ್ಲಿನ ಇತರೆ ಪ್ರೇಕ್ಷಣೀಯ ಸ್ಥಳಗಳಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed