ಕಂಡೊಲಿಯಾ, ಪೌಡಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿದೆ. ಇಲ್ಲಿನ ಸ್ಥಳೀಯ ಭೂಮಿ ದೇವತೆ ಕಂಡೊಲಿಯಾ ದೇವತೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳದಿಂದ ಹಿಮಾಲಯದ ಹಾಗೂ ಗಂಗವರ್ಸ್ಯನ್ ಕಣಿವೆಯ ಅತ್ಯಂತ ಸುಂದರವಾದ ನೋಟ ನಮಗೆ ಕಾಣಿಸುತ್ತದೆ. ಕಂಡೊಲಿಯಾದಿಂದ ಬುವಖಲ್ ಗೆ ಇರುವ ಓಕ್ ಮತ್ತು ದೇವದಾರು ಮರಗಳ ನಡುವಿನ ನಾಲ್ಕು ಕಿಲೋಮೀಟರ್ ಚಾರಣದ ಹಾದಿ ನಿಮ್ಮನ್ನು ತಾಜಾ ಗೊಳಿಸಲು ಅತ್ಯಂತ ಉಪಯುಕ್ತವಾಗಿದೆ.


Click it and Unblock the Notifications