ಅದ್ವಾನಿಯು, ಪೌಡಿಯಿಂದ 17 ಕಿ.ಮೀ ದೂರದಲ್ಲಿರುವ ಸುಂದರವಾದ ತಾಣವಾಗಿದೆ. ಇದೊಂದು ಶಾಂತವಾದ ಸ್ಥಳವಾಗಿದ್ದು ಸುತ್ತಲೂ ಆವರಿಸಿರುವ ಹಸಿರು, ಹೊಸ ಚೈತನ್ಯವನ್ನು ನೀಡುತ್ತದೆ. ಇಲ್ಲಿ ಒಂದು ಅರಣ್ಯ ಇಲಾಖೆಯ ವಿಶ್ರಾಂತಿ ಧಾಮವೂ ಇದೆ. ಪೌಡಿಯಿಂದ ಮೋಟಾರು ವಾಹನ ಚಲಿಸುವಂತಹ ದಾರಿಯಲ್ಲಿ ಅದ್ವಾನಿಯನ್ನು ತಲುಪಬಹುದಾಗಿದೆ.


Click it and Unblock the Notifications