ಪತ್ನಿಟಾಪ್‌ಗೆ ಬಂದಾಗ ಚಾರಣ ಮಾಡಬೇಕು ಅನ್ನಿಸಿದರೆ, ಶಿವಘರ್‌ಗೆ ಭೆಟಿ ನೀಡಬೇಕು. ಸಮುದ್ರಮಟ್ಟದಿಂದ 3500 ಮೀಟರ್ ಎತ್ತರದಲ್ಲಿರುವ ಈ ಪ್ರದೇಶ ಪೈನ್ ಮರಗಳಿಂದ ಆವರಿಸಿದೆ. ದನಗಳ ಕುತ್ತಿಗೆಗೆ ಕಟ್ಟುವ ವಿಶಿಷ್ಠವಾದ ಸದ್ದು ಹೊರಡಿಸುವ ಬೆಲ್ ಇಲ್ಲಿಗೆ ಭೇಟಿ ನೀಡಿದವರನ್ನು ಸೆಳೆಯುತ್ತದೆ. ಪಿಕ್ನಿನಿಕ್ ಪ್ರೇಮಿಗಳು ಮತ್ತು ಸಾಹಸ ಉತ್ಸಾಹಿಗಳಿಗೆ ಶಿವ ಘರ್ ಹೇಳಿ ಮಾಡಿಸಿದಂಥ ತಾಣವಾಗಿದೆ.


Click it and Unblock the Notifications