Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಆಕರ್ಷಣೆಗಳು
  • 01ಕುಡ್

    ಕುಡ್

    ಪತ್ನಿಟಾಪ್‌ ಬಳಿಯ ಇನ್ನೊಂದು ಪ್ರಮುಖ ಆಕರ್ಷಣೆ ಕುಡ್. ನಗರಾಭಿವೃದ್ಧಿಯ ದೃಷ್ಟಿಯಿಂದ ಮೀಸಲಿಟ್ಟಿರುವ ಪ್ರದೇಶ ಇದಾಗಿದ್ದರೂ, ತನ್ನ ಸೌಂದರ್ಯದಿಂದಾಗಿ ನೋಡುಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1738 ಮೀ ಎತ್ತರದಲ್ಲಿರುವ ಈ ಪ್ರದೇಶ ಹಿಮಾಲಯ ಶ್ರೇಣಿಯ ಒಂದು ಭಾಗವಾಗಿದೆ. ತನ್ನ ಬಿಸಿ ಹಾಗೂ ತಾಜಾ ವಾತಾವರಣದಿಂದಾಗಿ...

    + ಹೆಚ್ಚಿಗೆ ಓದಿ
  • 02ನಾಗ(ಸರ್ಪ)ದೇವಸ್ಥಾನ

    ನಾಗ(ಸರ್ಪ)ದೇವಸ್ಥಾನ

    ನಾಗ ದೇವಸ್ಥಾನವು ಪತ್ನಿಟಾಪ್ ನ ಪ್ರವಾಸೀ ತಾಣಗಳ ಪೈಕಿ ಅತ್ಯಂದ ಸುಂದರವಾದ ದೇವಸ್ಥಾನವಾಗಿದ್ದು ಪತ್ನಿಟಾಪ್‌ಗೆ ಬಂದಾಗ ಖಂಡಿತವಾಗಿಯೂ ಭೇಟಿ ನೀಡಲೇಬೇಕು. 600 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆಯನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಸುತ್ತಲೂ ಪರ್ವತ ಹಾಗೂ ದಟ್ಟ ಕಾಡುಗಳಿಂದ...

    + ಹೆಚ್ಚಿಗೆ ಓದಿ
  • 03ಸುಧ್‌ ಮಹಾದೇವ್

    ಸುಧ್‌ ಮಹಾದೇವ್

    ಪತ್ನಿಟಾಪ್‌ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಸುಧ್ ಮಹಾದೇವ್. ಇದು 2800 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ. ದಂತಕಥೆಯೊಂದರ ಪ್ರಕಾರ, ಪಾರ್ವತಿ ಮತ್ತು ಶಿವ ಇದ್ದಲ್ಲಿಗೆ ರಾಕ್ಷಸ ಸುಧೀತ್ ಎಂಬಾತ ಬರುತ್ತಾನೆ. ಆತನನ್ನು ಕಂಡು ಪಾರ್ವತಿ ಕಿರುಚುತ್ತಾಳೆ. ಆಗ ಎಚ್ಚರಗೊಂಡ ಶಿವ ತನ್ನ ತ್ರಿಶೂಲವನ್ನು ಬೀಸಿ...

    + ಹೆಚ್ಚಿಗೆ ಓದಿ
  • 04ಬಹು ಫೋರ್ಟ್‌ ಮತ್ತು ದೇವಸ್ಥಾನ

    ದೇಶದ ಪುರಾತನ ಕೋಟೆಗಳ ಪೈಕಿ ಒಂದಾಗಿರುವ ಬಹು ಫೋರ್ಟ್‌ ಮತ್ತು ದೇವಾಲಯಕ್ಕೆ 3000 ವರ್ಷಗಳ ಇತಿಹಾಸವಿದೆ. ತಾವಿ ನದಿಯ ದಂಡೆಯ ಮೇಲಿರುವ ಈ ಕೋಟೆ ದೇವಾಲಯದಲ್ಲಿ, ಕಾಳಿ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಥಳೀಯವಾಗಿ ಬಾವೇವಾಲಿ ಮಾತಾ ಎಂದೂ ಈ ದೇವತೆಯನ್ನು ಕರೆಯಲಾಗುತ್ತದೆ. ಈ ದೇವಾಲಯವನ್ನು ರಾಜ ಬಹುಲೋಚನ ಎಂಬಾತ...

    + ಹೆಚ್ಚಿಗೆ ಓದಿ
  • 05ಶಿವ ಘರ್

    ಶಿವ ಘರ್

    ಪತ್ನಿಟಾಪ್‌ಗೆ ಬಂದಾಗ ಚಾರಣ ಮಾಡಬೇಕು ಅನ್ನಿಸಿದರೆ, ಶಿವಘರ್‌ಗೆ ಭೆಟಿ ನೀಡಬೇಕು. ಸಮುದ್ರಮಟ್ಟದಿಂದ 3500 ಮೀಟರ್‌ ಎತ್ತರದಲ್ಲಿರುವ ಈ ಪ್ರದೇಶ ಪೈನ್‌ ಮರಗಳಿಂದ ಆವರಿಸಿದೆ. ದನಗಳ ಕುತ್ತಿಗೆಗೆ ಕಟ್ಟುವ ವಿಶಿಷ್ಠವಾದ ಸದ್ದು ಹೊರಡಿಸುವ ಬೆಲ್ ಇಲ್ಲಿಗೆ ಭೇಟಿ ನೀಡಿದವರನ್ನು ಸೆಳೆಯುತ್ತದೆ....

    + ಹೆಚ್ಚಿಗೆ ಓದಿ
  • 06ಬುದ್ಧ ಅಮರನಾಥ್‌ ದೇವಸ್ಥಾನ

    ಪತ್ನಿಟಾಪ್‌ನ ಇನ್ನೊಂದು ಪ್ರಮುಖ ಆಕರ್ಷಣೆ ಬುದ್ಧ ಅಮರನಾಥ ದೇವಸ್ಥಾನ. ಇಲ್ಲಿ ಹಿಂದೂ ದೇವತೆ ಶಿವನನ್ನು ಆರಾಧಿಸಲಾಗುತ್ತದೆ. ನೈಸರ್ಗಿಕವಾಗಿ ಶ್ವೇತ ಕಲ್ಲಿನಿಂದ ಮಾಡಿದ ಶಿವ ಲಿಂಗ ಇಲ್ಲಿನ ಪ್ರಮುಖ ಆಕರ್ಷಣೆ. ಈ ದೇವಸ್ಥಾನ ರಿವುಲೆಟ್‌ ಮತ್ತು ಪುಲ್ಸಾಟಾ ಪರ್ವತಗಳ ಬುಡದಲ್ಲಿದೆ. ದಂತಕಥೆಯ ಪ್ರಕಾರ, ನದಿ...

    + ಹೆಚ್ಚಿಗೆ ಓದಿ
  • 07ಗೌರಿಕುಂಡ, ಸುಧ್ ಮಹಾದೇವ್

    ಗೌರಿಕುಂಡ, ಸುಧ್ ಮಹಾದೇವ್

    ದೇವಿ ಪಾರ್ವತಿಯು ಪ್ರಾರ್ಥನೆಗೆ ಮುನ್ನ ಸ್ನಾನ ಮಾಡುತ್ತಿದ್ದ ಕೊಳ ಇದೆಂಬ ಧಾರ್ಮಿಕ ನಂಬಿಕೆಯಿದ್ದು, ಈ ಕೊಳದಲ್ಲಿ ಸ್ನಾನ ಮಾಡಿದವವರ ಪಾಪ ನಾಶವಾಗುತ್ತದೆ ಹಾಗು ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun