Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಆಕರ್ಷಣೆಗಳು » ಬುದ್ಧ ಅಮರನಾಥ್‌ ದೇವಸ್ಥಾನ

ಬುದ್ಧ ಅಮರನಾಥ್‌ ದೇವಸ್ಥಾನ, ಪತ್ನಿಟಾಪ್

2

ಪತ್ನಿಟಾಪ್‌ನ ಇನ್ನೊಂದು ಪ್ರಮುಖ ಆಕರ್ಷಣೆ ಬುದ್ಧ ಅಮರನಾಥ ದೇವಸ್ಥಾನ. ಇಲ್ಲಿ ಹಿಂದೂ ದೇವತೆ ಶಿವನನ್ನು ಆರಾಧಿಸಲಾಗುತ್ತದೆ. ನೈಸರ್ಗಿಕವಾಗಿ ಶ್ವೇತ ಕಲ್ಲಿನಿಂದ ಮಾಡಿದ ಶಿವ ಲಿಂಗ ಇಲ್ಲಿನ ಪ್ರಮುಖ ಆಕರ್ಷಣೆ. ಈ ದೇವಸ್ಥಾನ ರಿವುಲೆಟ್‌ ಮತ್ತು ಪುಲ್ಸಾಟಾ ಪರ್ವತಗಳ ಬುಡದಲ್ಲಿದೆ. ದಂತಕಥೆಯ ಪ್ರಕಾರ, ನದಿ ದಂಡೆಯಲ್ಲಿ ರಾವಣನ ತಾತ ಪುಲ್ಸ್ತಾಧ್ಯಾನ ಕೈಗೊಂಡಿದ್ದ ಎಂದು ನಂಬಿಕೆಯಿದೆ. ಹಾಗಾಗಿ ಆ ಪರ್ವತಕ್ಕೆ ಅವನ ಹೆಸರನ್ನೇ ಇರಿಸಲಾಗಿದೆ.

ಇಲ್ಲಿ ರಕ್ಷಾಬಂಧನ್‌ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪತ್ನಿಟಾಪ್‌ಗೆ ಬಂದಾಗ ಒಮ್ಮೆ ಭೇಟಿ ಮಾಡಲೇಬೇಕಾದ ಸ್ಥಳ ಇದು. ಬಸ್ಸು ಅಥವಾ ಕಾರಿನ ಮೂಲಕ ಇಲ್ಲಿಗೆ ಆರಾಮಾಗಿ ಬರಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun