Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಆಕರ್ಷಣೆಗಳು » ನಾಗ(ಸರ್ಪ)ದೇವಸ್ಥಾನ

ನಾಗ(ಸರ್ಪ)ದೇವಸ್ಥಾನ, ಪತ್ನಿಟಾಪ್

1

ನಾಗ ದೇವಸ್ಥಾನವು ಪತ್ನಿಟಾಪ್ ನ ಪ್ರವಾಸೀ ತಾಣಗಳ ಪೈಕಿ ಅತ್ಯಂದ ಸುಂದರವಾದ ದೇವಸ್ಥಾನವಾಗಿದ್ದು ಪತ್ನಿಟಾಪ್‌ಗೆ ಬಂದಾಗ ಖಂಡಿತವಾಗಿಯೂ ಭೇಟಿ ನೀಡಲೇಬೇಕು. 600 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆಯನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಸುತ್ತಲೂ ಪರ್ವತ ಹಾಗೂ ದಟ್ಟ ಕಾಡುಗಳಿಂದ ಆವರಿಸಿರುವ ಈ ಸ್ಥಳ ನಯನ ಮನೋಹರವಾದ ನೋಟವನ್ನು ನೀಡುತ್ತದೆ.

ಹಗಲಲ್ಲಿ ಮಾತ್ರ ಭಕ್ತರು ಈ ದೇವಾಲಯಯಕ್ಕೆ ಭೇಟಿ ನೀಡಬೇಕೆಂಬ ನಂಬಿಕೆಯಿದೆ. ಪ್ರಸಿದ್ಧ ನಾಗಪಂಚಮಿಯ ಸಂದರ್ಭದಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನಡೆಯುವ ಅದ್ಧೂರಿ ಉತ್ಸವದಲ್ಲಿ ಪಾಲ್ಗೊಂಡು, ಸುಖ, ನೆಮ್ಮದಿ, ಸಂತೋಷ, ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇಲ್ಲಿ ಬಂದು ಪ್ರಾರ್ಥಿಸಿದವರಾರೂ ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂಬ ನಂಬಿಕೆಯೊಂದಿದೆ.

ತೀವ್ರ ಚಳಿಯಯನ್ನು ಎದುರಿಸಬಲ್ಲವರಾದರೆ ಚಳಿಗಾಲದ ಇಳಿಸಂಜೆಯಲ್ಲೂ ಇಲ್ಲಿಗೆ ಬರಬಹುದು. ಈ ದಿನಗಳಲ್ಲಿ ಸುತ್ತಲಿನ ಪರಿಸರ, ಪರ್ವತಗಳು ಮಂಜಿನಲ್ಲಿ ಮುಚ್ಚಿಹೋಗಿರುತ್ತವೆ. 10 ಅಡಿಗಳಿಗಿಂತ ಹೆಚ್ಚು ದೂರದಲ್ಲಿರುವ ಯಾವವಸ್ತುವನ್ನೂ ಗುರುತಿಸಲು ಸಾಧ್ಯವಾಗದಿರುವಷ್ಟು ದಟ್ಟವಾಗಿ ಮಂಜು ಬೀಳುತ್ತಿರುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed