Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಆಕರ್ಷಣೆಗಳು » ಬಹು ಫೋರ್ಟ್‌ ಮತ್ತು ದೇವಸ್ಥಾನ

ಬಹು ಫೋರ್ಟ್‌ ಮತ್ತು ದೇವಸ್ಥಾನ, ಪತ್ನಿಟಾಪ್

4

ದೇಶದ ಪುರಾತನ ಕೋಟೆಗಳ ಪೈಕಿ ಒಂದಾಗಿರುವ ಬಹು ಫೋರ್ಟ್‌ ಮತ್ತು ದೇವಾಲಯಕ್ಕೆ 3000 ವರ್ಷಗಳ ಇತಿಹಾಸವಿದೆ. ತಾವಿ ನದಿಯ ದಂಡೆಯ ಮೇಲಿರುವ ಈ ಕೋಟೆ ದೇವಾಲಯದಲ್ಲಿ, ಕಾಳಿ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಥಳೀಯವಾಗಿ ಬಾವೇವಾಲಿ ಮಾತಾ ಎಂದೂ ಈ ದೇವತೆಯನ್ನು ಕರೆಯಲಾಗುತ್ತದೆ. ಈ ದೇವಾಲಯವನ್ನು ರಾಜ ಬಹುಲೋಚನ ಎಂಬಾತ ನಿರ್ಮಿಸಿದ ಎಂದು ನಂಬಲಾಗಿದ್ದು, ಮುಂದೆ ಡೋಗ್ರಾ ರಾಜರ ಆಳ್ವಿಕೆಯಲ್ಲಿ ನವೀಕರಣಗೊಂಡ ಬಗ್ಗೆ ಉಲ್ಲೇಖಗಳು ಸಿಗುತ್ತವೆ.

ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿಗೆ ಆಗಮಿಸಬಹುದಾದರೂ ಮಂಗಳವಾರ ಮತ್ತು ಭಾನುವಾರಗಳಂದು ಬಂದರೆ ಮಜವೇ ಬೇರೆ! ಇಲ್ಲಿನ ಮತ್ತೊಂದು ಆಕರ್ಷಣೆ ಭಾವೆ ಕಿ ಬಹು. ಇಡೀ ಜಮ್ಮುವನ್ನು ಇಲ್ಲಿಂದ ನೋಡಬಹುದು. ಇಲ್ಲಿನ ಮೊಘಲ್‌ ಉದ್ಯಾನಗಳು ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed