Search
  • Follow NativePlanet
Share
ಮುಖಪುಟ » ಸ್ಥಳಗಳು » ಪಠಾನ್‍ಕೋಟ್ » ಆಕರ್ಷಣೆಗಳು » ರಂಜೀತ್ ಸಾಗರ್ ಆಣೆಕಟ್ಟು

ರಂಜೀತ್ ಸಾಗರ್ ಆಣೆಕಟ್ಟು, ಪಠಾನ್‍ಕೋಟ್

1

ತೈನ್ ಆಣೆಕಟ್ಟು ಎಂಬ ಹೆಸರಿನಿಂದಲೂ ಕರೆಯಲ್ಪಡುವ ರಂಜೀತ್ ಸಾಗರ್ ಡ್ಯಾಮ್ ಭಾರತದಲ್ಲಿರುವ ಎತ್ತರದ ಅರ್ಥ್ ಡ್ಯಾಮ್‍ಗಳಲ್ಲಿ ಒಂದು. ಈ ಡ್ಯಾಮ್, ಭಾರತದಲ್ಲೆ ದೊಡ್ಡ ಎನ್ನಬಹುದಾದ ವ್ಯಾಸವುಳ್ಳ ಪೆನ್‍ಸ್ಟಾಕ್ ಪೈಪುಗಳನ್ನು ಹೊಂದಿದ್ದು, ಪ್ರಸ್ತುತ ಪಂಜಾಬಿನಲ್ಲೆ ದೊಡ್ಡದಾದ ಜಲಶಕ್ತಿ ಉತ್ಪನ್ನ ಕೇಂದ್ರವಾಗಿದೆ. ರಾವಿ ನದಿಯ ದಂಡೆಯ ಮೇಲೆ ಇದರ ಉಪನಗರವಾದ ಶಾಹಪುರ್ ಕಂಡಿಯು ನೆಲೆಸಿದೆ. ಇದು ಗುರುದ್ವಾರಾ ಶ್ರೀ ಸಿಂಗ್ ಸಭಾದಿಂದ ಪ್ರಸಿದ್ಧವಾಗಿದೆ. ಅಡ್ಡಾದಿಡ್ಡಿಯಾದ ಕೆರೆ ಹಾಗು ಸುಂದರವಾದ ಪರ್ವತಗಳನ್ನು ಒಳಗೊಂಡಿರುವ ಈ ಪ್ರದೇಶವು ಪ್ರವಾಸಿಗರ ಮನದಲ್ಲಿ ತಳವುರುವುದು ಖಚಿತ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed