Search
  • Follow NativePlanet
Share
ಮುಖಪುಟ » ಸ್ಥಳಗಳು » ಪಠಾನ್‍ಕೋಟ್ » ತಲುಪುವ ಬಗೆ

ತಲುಪುವ ಬಗೆ

ಪಠಾನ್‍ಕೋಟ್‍ನಲ್ಲಿರುವ ಬಸ್ ನಿಲ್ದಾಣದ ಹೆಸರು ಮಹಾರಾಣಾ ಪ್ರತಾಪ್. ಇತ ಒಬ್ಬ ಪ್ರಮುಖ ರಜಪೂತ ದೊರೆ. ಹಿಮಾಚಲ ಸಾರಿಗೆ ಸಂಸ್ಥೆ, ಪಂಜಾಬ್ ಸಾರಿಗೆ ಸಂಸ್ಥೆ, ಹರಿಯಾಣ ಮತ್ತು ಜಮ್ಮು ಕಾಶ್ಮೀರಗಳಿಂದ ನಿರಂತರ ಬಸ್ ಸೇವೆ ಇಲ್ಲಿಗಿದೆ. ಅಲ್ಲದೆ ಖಾಸಗಿ ಬಸ್ಸುಗಳು ಕೂಡ ಇಲಿಗೆ ತಲುಪಲು ದೊರೆಯುತ್ತವೆ.