Search
  • Follow NativePlanet
Share
ಮುಖಪುಟ » ಸ್ಥಳಗಳು » ಪಠಾನ್‍ಕೋಟ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಪಠಾನ್‍ಕೋಟ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಪಠಾನ್‍ಕೋಟ್ ವಿಮಾನ ನಿಲ್ದಾಣವು ಬಹುತೇಕವಾಗಿ ಭಾರತೀಯ ವಾಯು ಪಡೆಯಿಂದ ಬಳಸಲ್ಪಡುತ್ತದಾದರೂ, ನಾಗರಿಕರ ಅನುಕೂಲಕ್ಕೆಂದು ದೆಹಲಿ ಹಾಗು ಕುಲ್ಲುಗಳಿಂದ ಕೆಲವು ವಿಮಾನ ಹಾರಾಟಗಳಿವೆ. ಇನ್ನು ಇದಕ್ಕೆ ತಲುಪಲು ಬಳಸಬಹುದಾದ ಹತ್ತಿರದ ವಿಮಾನ ನಿಲ್ದಾಣವೆಂದರೆ ಅಮೃತಸರ್. ಇದು ಪಠಾನ್‍ಕೋಟ್ ನಿಂದ 108 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಪಠಾನ್‍ಕೋಟ್ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಲಭ್ಯವಿರುತ್ತವೆ.