Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್

ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್, ಪಥನಂತಿಟ್ಟ

1

ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್ ಪಥನಂತಿಟ್ಟ ಪಟ್ಟಣದ ತಿರುವಲ್ಲಾ ಎಂಬಲ್ಲಿ ನಿರ್ಮಿಸಲಾಗಿದೆ. ಪಥನಂತಿಟ್ಟ ಪಟ್ಟಣದ ಇನ್ನೊಂದು ಪ್ರಮುಖ ಆಕರ್ಷಣೆ. ಸಂತ ಥಾಮಸ್  ಎನ್ನುವವರಿಂದ ಈ ಚರ್ಚ್ ನ್ನು ಸ್ಥಾಪಿಸಲಾಗಿದೆ ಎಂದು ನಂಬಲಾಗುತ್ತದೆ. ಈ ಚರ್ಚ್, ಸಂತ ಥಾಮಸ್ ಕೇರಳಕ್ಕೆ ಬಂದ ಸಮಯ ಅಂದರೆ ಕ್ರಿ.ಶ 52 ನೇ ಕಾಲಕ್ಕೆ ಸೇರಿದ್ದಾಗಿದೆ. ಸಂತ ಥಾಮಸ್ ಧರ್ಮ ಪ್ರಚಾರಕ ಹಾಗೂ ಜೀಸಸ್ ಕ್ರಿಸ್ತನ ಹನ್ನೆರಡು ಭಕ್ತಾದಿಗಳಲ್ಲಿ ಒಬ್ಬ ಎಂದು ಹೇಳಲಾಗುತ್ತದೆ.  ಈ ಚರ್ಚ್ ಅತ್ಯಂತ ಹಳೆಯದಾದ,  ಭಾರತದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ತಂದ ಕೆಲವು ಚರ್ಚ್ ಗಳಲ್ಲಿ ಇದೂ ಒಂದು. ನವೆಂಬರ್ ಮೊದಲನೆಯ ಹಾಗೂ ಎರಡನೇ ದಿನ ಚರ್ಚ್ ಭಕ್ತಾದಿಗಳಿಂದ ಹಾಗೂ ಸ್ಥಳೀಯ ಕ್ರಿಶ್ಚಿಯನ್ನರಿಂದ ಆಚರಿಸಲ್ಪಡುವ ಆರ್ಮಪೆರುನಲ್ ಹಬ್ಬ ಅತ್ಯಂತ ಸಾಂಪ್ರದಾಯಿಕವಾಗಿರುತ್ತದೆ. ಆದರೆ ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್ ನ ಪ್ರಮುಖ ಆಚರಣೆ, ರೆಸರೆಕ್ಷನ್ ದಿನ ಅಥವಾ ಈಸ್ಟರ್ ಕೊನೆಗೊಳ್ಳುವ ದಿನ ಫ್ಯಾಶಲ್ ವೀಕ್ ಆಚರಿಸಲಾಗಿತ್ತದೆ. ಇದು ಆಕರ್ಷಣೀಯವಾದ ಆಚರಣೆ.  

ಈ ಸ್ಥಳವು ಸಂತ ಥಾಮಸ್ ಕಟ್ಟಿಸಿದ ಹಾಗೂ ಭಾರತದ ಅತ್ಯಂತ ಹಳೆಯದಾದ ಚರ್ಚ್ ಆಗಿದ್ದು ನೋಡಲೇಬೇಕಾದ ಧಾರ್ಮಿಕ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu