Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಆಕರ್ಷಣೆಗಳು » ತೇಗದ ಕನ್ನಿಮರ

ತೇಗದ ಕನ್ನಿಮರ, ನಿಲಂಬೂರ್

2

ತೇಗದ ಕನ್ನಿಮರ್ ನಿಲಂಬೂರ್ ನ ಪ್ರಮುಖ ಪ್ರವಾಸಿ ಆಕರ್ಷಕ ತಾಣ. ಇದು ಪ್ರಪಂಚದಲ್ಲೇ ಅತಿ ದೊಡ್ಡ ತೇಗದ ಮರದ ಸ್ಥಾನವನ್ನು ಪಡೆದಿದ್ದು, 6.48 ಮೀಟರ್ ಸುತ್ತಳತೆ ಹಾಗೂ 48.75 ಮೀಟರ್ ಎತ್ತರವಿದೆ. ಇದು ಸುಮಾರು 400 ವರ್ಷಗಳ ಹಳೆಯದೆಂದು ಅಂದಾಜಿಸಲಾಗಿದೆ, ಈ ಮರಕ್ಕೆ ಭಾರತ ಸರ್ಕಾರವು 'ಮಹಾವೃಕ್ಷ ಪುರಸ್ಕಾರವನ್ನು' ನೀಡಿ ಗೌರವಿಸಿದೆ.

ಬುಡಕಟ್ಟು ಜನಾಂಗದವರಿಗೆ ಈ ಮರದ ಮೇಲೆ ತುಂಬ ನಂಬಿಕೆಳಿವೆ ಅದರ ಬಗ್ಗೆ ಹಲವಾರು ಕಥೆಗಳಿವೆ. ವರ್ಷಕ್ಕೊಮ್ಮೆ ಜನ ಸೇರಿ ಪೂಜೆ ಮಾಡಿ, ಮಲಯಾಳಂ ಹಾಡುಗಳನ್ನು ಹಾಡಿ ಹಬ್ಬವನ್ನು ಆಚರಿಸುತ್ತಾರೆ. ಇಂತಹ ಅದ್ಭುತ ಮರ ಪಾಲಕ್ಕಾಡ್ ಜಿಲ್ಲೆಯ ಪರಾಂಬಿಕುಲಂ ವೈಲ್ಡ್ ಲೈಫ್ ಅಭಯಾರಣ್ಯ ದಲ್ಲಿ ಕಂಡುಬರುತ್ತದೆ. ಈ ಅಭಯಾರಣ್ಯವು ನಿಲಂಬೂರ್ ಪಟ್ಟಣದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed