Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಆಕರ್ಷಣೆಗಳು » ನೆಡುಮ್ಕಾಯಮ್

ನೆಡುಮ್ಕಾಯಮ್, ನಿಲಂಬೂರ್

1

ನಿಲಂಬೂರ್ ಪಟ್ಟಣದಿಂದ 18 ಕಿ.ಮೀ ದೂರದಲ್ಲಿ ನೆಡುಮ್ಕಾಯಮ್ ಇದೆ. ದಟ್ಟ ಮಳೆ ಕಾಡುಗಳುಗಳಿಗೆಂದೆ ಹೆಸರುವಾಸಿಯಾಗಿದ್ದು, ಇಲ್ಲಿ ನೈಸರ್ಗಿಕ ಸೌಂದರ್ಯ, ಸಸ್ಯ ಮತ್ತು ಪ್ರಾಣಿಗಳ ವ್ಯಾಪಕ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಇದು ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಿದ್ದು, ವಸಾಹತು ಕಾಲದಲ್ಲಿ ನಿರ್ಮಿಸಿದ ಮರದ ಮನೆ, ಹಸಿರು ವಾತಾವರಣ ಹಾಗೂ ಪ್ರಾಣಿಗಳ ಜೀವನ ಕ್ರಮವನ್ನು ನೋಡಿ ಆನಂದಿಸಬಹುದು.

ಇಲ್ಲಿಯ ಅರಣ್ಯ ವಲಯ ಹಸಿರಿನ ಜೊತೆಗೆ ಶ್ರೀಮಂತವಾಗಿದೆ ಹಾಗೂ ಆನೆ, ಕಾಡೆಮ್ಮೆ, ಹುಲಿ, ಮೊಲ, ನೀಲಿ ಕೋತಿ, ಕರಡಿ, ಕಾಡು ಬೆಕ್ಕು ಮತ್ತು ಜಿಂಕೆಗಳಂತಹ ಪ್ರಾಣಿಗಳಿಗೆ ನೆಲೆಯಾಗಿದೆ. ಪ್ರವಾಸಿಗರು ಇಲ್ಲಿ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಇಲ್ಲಿ ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಆನೆಯ ಟೇಮಿಂಗ್ ಶಿಬಿರವನ್ನು ಏರ್ಪಡಿಸಲಾಗುತ್ತದೆ.

ಇದು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಅಡಿಯಲ್ಲಿ ಒಳಗೊಂಡಿದ್ದು, ಕೇರಳದ 2 ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದೆ. ಇಲ್ಲಿ ಚಾರಣ ಮಾಡುವವರಿಗೆ ಸುಸೂಕ್ತ ಸ್ಥಳಗಳಿವೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat