Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಆಕರ್ಷಣೆಗಳು » ಅರುವಕೊಡೆ

ಅರುವಕೊಡೆ, ನಿಲಂಬೂರ್

1

 ಅರುವಕೊಡೆ  ನಿಲಂಬೂರ್ ಸಮೀಪದ ಒಂದು ಸಣ್ಣ ಗ್ರಾಮ. ಇದು ಸಂಸ್ಕೃತಿ, ಕಲೆ ಹಾಗೂ ಕುಂಭಾರನ್ ಹೆಸರಿನ ಸಮುದಾಯದ ಮಡಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಸಂದರ್ಶಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಳ್ಳಿಯಲ್ಲಿ, ಮಣ್ಣಿನ ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ನ್ನು ಕಲಾವಿದ ಕೆ.ಬಿ ಜಿನಾನ್ ಆರಂಭಿಸುವುದರ ಮೂಲಕ ಈ ಸ್ಥಳವನ್ನು ಜನಪ್ರಿಯಗಳಿಸಿದರು.

ಈ ಗ್ರಾಮದಲ್ಲಿ ನೆಲೆಸಿರುವ ಸುಮಾರು ನೂರು ಕುಟುಂಬಗಳು, ಮಣ್ಣಿನ ಮಡಿಕೆಗಳು, ತೋಟದ ಪೀಠೋಪಕರಣಗಳು, ವಾಸ್ತುಶಿಲ್ಪ ಮತ್ತು ಪಾತ್ರೆಗಳನ್ನು ತಯಾರಿಸುವ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ಈ ಗ್ರಾಮಕ್ಕೆ ಅರುವಕೊಡೆ ಪಾಟರಿ ವಿಲೇಜ್ ಎಂದೂ ಸಹ ಕರೆಯಲಾಗುತ್ತದೆ.

ಈ ಪ್ರದೇಶದ ಆರ್ಥಿಕ ಹಿನ್ನಡೆಗೆ ಕಾರಣ ಜಾಗತೀಕರಣದ ಆಗಮನದಿಂದಾಗಿ ಸಾಂಪ್ರದಾಯಿಕ ನುರಿತ ಕುಂಬಾರರ ಮಡಕೆಗಳಿಗೆ ಬೆಲೆಯಿಲ್ಲದಂತಾಗಿರುವುದು. ಜೇಡಿಮಣ್ಣಿನ ಮಡಕೆಗಳು ಮತ್ತು ಪಾತ್ರೆಗಳು ಅದರ ಜನಪ್ರಿಯತೆಯನ್ನು ಕಳೆದುಕೊಂಡವು. ಆದರೆ ಕೆಬಿ ಜಿನನ್ ನೇತೃತ್ವದಲ್ಲಿ ಗ್ರಾಮದ ಕುಂಬಾರರ ಈ ಕಲೆಯು ಪುನಶ್ಚೇತನಗೊಂಡಿದ್ದು ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ನಿಂದಾಗಿ. ಇಂದು ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ಸುಮಾರು 500 ಅನನ್ಯ ವಿನ್ಯಾಸಗಳನ್ನು ಹೊಂದಿದೆ.

ಪ್ರವಾಸಿಗರು ಇಲ್ಲಿನ ಅಂಗಡಿಗಳಲ್ಲಿ ಕುಂಭ ಉತ್ಪನ್ನಗಳನ್ನು ಖರೀದಿಸಬಹುದು.

 

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue