ರಾಮಲಿಂಗೇಶ್ವರ ದೇವಾಲಯ, ನೆಲ್ಲೂರು

ಮುಖಪುಟ » ಸ್ಥಳಗಳು » ನೆಲ್ಲೂರು » ಆಕರ್ಷಣೆಗಳು » ರಾಮಲಿಂಗೇಶ್ವರ ದೇವಾಲಯ

ನೆಲ್ಲೂರು ಪಟ್ಟಣದಿಂದ 30 ಕಿ.ಮೀ. ದೂರದಲ್ಲಿದೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ. ರಾಮತೀರ್ಥಂ ಅಂತಲೂ ಇದು ಕರೆಸಿಕೊಳ್ಳುತ್ತದೆ. ದೇವ ಶಿವನಿಗೆ ಇದು ಮೀಸಲಾಗಿರುವ ದೇಗುಲ. ದೇವಿ ಕಾಮಾಕ್ಷಮ್ಮಳೊಡಗೂಡಿ ಇಲ್ಲಿ ಶಿವನಿದ್ದಾನೆ. ಶಿವ ಹಾಗೂ ಕಾಮಾಕ್ಷಮ್ಮ ಈ ದೇವಾಲಯದಲ್ಲಿ ನೆಲೆಸಿದ್ದು, ಇವರೊಂದಿಗೆ ದೇವ ವಿಘ್ನೇಶ್ವರ ಹಾಗೂ ದೇವ ಸುಬ್ರಹ್ಮಣ್ಯ ಇದೇ ದೇವಾಲಯದಲ್ಲಿ ಇದ್ದಾರೆ. ದೇವಾಲಯವು ಬ್ರಿಟಿಷ್‌ ಕಾಲದ ಹಾಗೂ ಪೌರಾಣಿಕ ವಾಸ್ತುಶಿಲ್ಪವನ್ನು ಒಳಗೊಂಡಿದೆ. ನೆಲ್ಲೂರಿಗೆ ಬಂದಾಗ ನೋಡಲೇಬೇಕಾದ ಸ್ಥಳ ಇದಾಗಿದೆ. ನೆಲ್ಲೂರಿನಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ ಮೂಲಕವೂ ಇಲ್ಲಿಗೆ ಬರಬಹುದಾಗಿದೆ.

Please Wait while comments are loading...