ಮುಖಪುಟ » ಸ್ಥಳಗಳು » ನೆಲ್ಲೂರು » ತಲುಪುವ ಬಗೆ

ತಲುಪುವ ಬಗೆ

ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಇಲ್ಲಿಗೆ ನಾಲ್ಕು ಪಥದ ಹೆದ್ದಾರಿ ಸಂಪರ್ಕ ಇದೆ. ಈ ಮಾರ್ಗದಲ್ಲಿ ಪಯಣಿಸುವುದೇ ಒಂದು ವಿಶಿಷ್ಟ ಅನುಭವ ನೀಡುತ್ತದೆ. ಕಾರು ಅಥವಾ ಬಸ್‌ ಏರಿ ಹೊರಟರೆ ಕೇವಲ ಎರಡೂವರೆ ಗಂಟೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಬಹುದು. ಅಲ್ಲದೇ ಇಲ್ಲಿಗೆ ಆಂಧ್ರಪ್ರದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಕೂಡ ಇದೆ. ಅಲ್ಲದೇ ಚೆನ್ನೈ, ಹೈದ್ರಾಬಾದ್‌ನಿಂದ ನಿರಂತರ ಬಸ್‌ ಸೌಲಭ್ಯ ಇಲ್ಲಿಗಿದೆ.