Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಆಕರ್ಷಣೆಗಳು » ಚಾರ್ ಧಾಮ್

ಚಾರ್ ಧಾಮ್, ನಾಮ್ಚಿ

1

ಇದು ಕೂಡ ಸಿಕ್ಕಿಂನ ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿನ ಮೂಲ ವಿಗ್ರಹ ಶಿವ. ಇದು ನಾಮ್ಚಿಯಿಂದ 5 ಕಿಮೀ ದೂರದಲ್ಲಿ ಸೊಲೊಫೊಕ್ ಪರ್ವತದಲ್ಲಿದೆ.

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನ ಇಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದನಂತೆ. ಆಗ ಶಿವ ಅರ್ಜುನನ ಭಕ್ತಿಗೆ ಮೆಚ್ಚಿ ಬೇಡನ ವೇಷದಲ್ಲಿ ಪ್ರತ್ಯಕ್ಷನಾಗಿ ಅರ್ಜುನನಿಗೆ ಹರಸಿದನಂತೆ.

ಈ ಚಾರ್ಧಾಮ್ ಪ್ರದೇಶವು 7 ಎಕರೆ ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿ ಶಿವನ 16 ಅಡಿ ಎತ್ತರದ ಭವ್ಯ ವಿಗರಹವನ್ನು ನೋಡಬಹುದು. ಅಷ್ಟೆಅ ಅಲ್ಲ ಈ ಚಾರ್ಧಾಮ್ ಸಂಕೀರ್ಣದಲ್ಲಿ ಬದರಿನಾಥ್, ಜಗನಾಥ್ ಮತ್ತು ದ್ವಾರಕಾದಲ್ಲಿ ಕಂಡುಬರುವಂತೆ ಅನೇಕ ರಚನೆಗಳನ್ನು ಕಾಣಬಹುದಾಗಿದೆ.

ಈ ಪ್ರದೇಶವು ಮೂಲತಃ ನಾಲ್ಕು ವಿಭಾಗಗಳಲ್ಲಿ ವಿಭಜನೆಗೊಂಡಿದೆ. ಅವುಗಳೆಂದರೆ 12 ಜ್ಯೋತಿರ್ಲಿಂಗಗಳ ಜೊತೆ ಶಿವನ ವಿಗ್ರಹ, ನಾಲ್ಕು ಧಾಮಗಳು, ಸಾಯಿ ಬಾಬಾ ಮಂದಿರ ಮತ್ತು ನಂದಿಯ ಜೊತೆ ಕಿರಾತೇಶ್ವರ ವಿಗ್ರಹ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed