Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಆಕರ್ಷಣೆಗಳು » ತೆಮಿ ಟೀ ಉದ್ಯಾನವನ

ತೆಮಿ ಟೀ ಉದ್ಯಾನವನ, ನಾಮ್ಚಿ

2

ಸಿಕ್ಕಿಂನ ಏಕಮಾತ್ರ ಟೀ ಎಸ್ಟೇಟ್ ತೆಮಿ ಟೀ ಗಾರ್ಡನ್. ಇದು 1969ರಲ್ಲಿ ಸ್ಥಾಪನೆಯಾಯಿತು. ತೆನ್ದೊಂಗ್ ಪರ್ವತದ ಇಳಿಜಾರಿನಲ್ಲಿ 435 ಎಕರೆಗಳಷ್ಟು ವಿಸ್ತಾರವಾದ ಈ ಟೀ ತೋಟವಿದೆ. ಈ ಎಸ್ಟೇಟ್ ಪ್ರತಿವರ್ಷ 100 ಮಿಲಿಯನ್ ಟನ್ ಟೀ ಉತ್ಪಾದಿಸುತ್ತದೆ.

ಈ ಟಿ ಉದ್ಯಾನವನ್ನು ಸಿಕ್ಕಿಂ ಸರ್ಕಾರವು 1969 ರಲ್ಲಿ ಸ್ಥಾಪಿಸಿತು. ಇಲ್ಲಿ ಉತ್ಪಾದಿಸಲಾಗುವ ಉತ್ಕೃಷ್ಟ ಗುಣಮಟ್ಟದ ಟ್ ಗಳನ್ನು ಕ್ರಮವಾಗಿ ತೆಮಿ ಟಿ, ಸಿಕ್ಕಿಂ ಸೊಲ್ಜಾ, ಮಿಸ್ಟಿಕ್ ಮತ್ತು ಕಂಚನ್ ಜುಂಗಾ ಟಿ ಎಂದು ಹೆಸರಿಸಬಹುದು.

ಈ ಎಸ್ಟೇಟ್ ಚಹಾ ಉತ್ಪಾದಿಸಲು ಸಾಂಪ್ರದಾಯಿಕವಲ್ಲದ ಜೈವಿಕ ವಿಧಾನವನ್ನು ಒಳಗೊಂಡಿದೆ. ಆದ್ದರಿಂದ ಇದನ್ನು 'ಜೈವಿಕ ಉದ್ಯಾನ' ಎಂದು ಕೂಡ ಕರೆಯಲಾಗುತ್ತದೆ. ಇತ್ತೀಚಿಗಷ್ಟೆ ಯೋಜನೆ ಪೂರ್ಣಗೊಂಡಿರುವುದರಿಂದ ಈ ಎಸ್ಟೇಟ್ ಕಡಿಮೆ ಪ್ರಮಾಣದಲ್ಲಿ ಚಹಾವನ್ನು ಕೆಲವೆ ಕೆಲವು ದೇಶಗಳಿಗೆ ರಫ್ತು ಮಾಡುತ್ತಿದೆ.

ಅಚ್ಚರಿಯ ವಿಷಯವೆಂದರೆ ಕೊಲ್ಕತ್ತಾದಲ್ಲಿ ನಡೆದ ಟಿ ಹರಾಜಿನಲ್ಲಿ ತೆಮಿ ಟಿ ಯೇ ಗರಿಷ್ಠ ಮಟ್ಟದಲ್ಲಿ ಹಾರಾಜುಗೊಂಡಿದೆ. ಒಟ್ಟಾರೆಯಾಗಿ ನಾವು ಹೇಳ ಬಯಸುವುದೆನೆಂದರೆ ನೀವಾನಾದರೂ ಇಲ್ಲಿ ಪ್ರವಾಸ ಕೈಗೊಂಡರೆ ಇಲ್ಲಿನ ಚಹಾ ಸ್ವಾದವನ್ನು ಅನುಭವಿಸದೆ ಹಿಂತಿರುಗದಿರಿ!

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat