Search
 • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಆಕರ್ಷಣೆಗಳು » ಸಮದ್ರುಪತ್ಸೆ ಪರ್ವತ

ಸಮದ್ರುಪತ್ಸೆ ಪರ್ವತ, ನಾಮ್ಚಿ

2

ಇದು ಸಿಕ್ಕಿಂನ ಆಸಕ್ತಿದಾಯಕ ಪ್ರದೇಶಗಳಲ್ಲೊಂದು. ಭೂತಿಯ ಭಾಷೆಯಲ್ಲಿ ಇದರರ್ಥ “ ಇಷ್ಟಾರ್ಥ ನೆರವೇರಿಸುವ ಪರ್ವತ”. ಇದು ಸಿಕ್ಕಿಂನ ಪ್ರಸಿದ್ಧ ಯಾತ್ರಾಸ್ಥಳ.

ಸಮದ್ರುಪತ್ಸೆ ದಕ್ಷಿಣ ಸಿಕ್ಕಿಂ ವಲಯದ ನಾಮ್ಚಿಗೆ ಸಮೀಪದಲ್ಲಿದೆ. ಗ್ಯಾಂಗ್ಟಾಕ್ನಿಂದ 75ಕಿಮೀ ದೂರದಲ್ಲಿದೆ. ಇಲ್ಲಿನ ಗುರು ಪದ್ಮಸಂಭವನ ವಿಗ್ರಹವು ಪ್ರಸಿದ್ಧವಾದುದು. ಇವನನ್ನು ಗುರು ರಿನ್ಪೊಚೆ ಎಂದು ಕೂಡ ಕರೆಯುತ್ತಾರೆ. ಈತ ಸಿಕ್ಕಿಂ ನಾಡನ್ನು ಆಶೀರ್ವದಿಸಿದವನು ಎಂದು ನಂಬಲಾಗುತ್ತದೆ.

ಈ ವಿಗ್ರಹವು  ಪ್ರಪಂಚದಲ್ಲೇ ಎತ್ತರವಾದ ಅಂದರೆ 135 ಅಡಿ ಎತ್ತರದ ವಿಗ್ರಹ. 1997ರಲ್ಲಿ ದಲೈಲಾಮ ಇದರ ಶಂಕುಸ್ಥಾಪನೆ ಮಾಡಿದರು. ಮುಂದೆ ಮೂರು ವರ್ಷದಲ್ಲಿ ಈ ವಿಗ್ರಹವು ಪೂರ್ಣಗೊಂಡಿತು. ಈ ನಿರ್ಮಾಣಕ್ಕೆ ಸಿಕ್ಕಿಂ ರಾಜ್ಯ ಸರ್ಕಾರವು ಧನಸಹಾಯ ನೀಡಿತು.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Namchi
  32 OC
  90 OF
  UV Index: 7
  Haze
 • Tomorrow
  Namchi
  28 OC
  83 OF
  UV Index: 7
  Patchy rain possible
 • Day After
  Namchi
  29 OC
  83 OF
  UV Index: 7
  Patchy rain possible