ನಾಮ್ಚಿಯಿಂದ 5 ಕಿ.ಮೀ ದೂರದಲ್ಲಿರುವ ಹೆಲಿಪ್ಯಾಡ್ ಸಮುದ್ರ ಮಟ್ಟದಿಂದ 5000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಈ ಸ್ಥಳದಿಂದ ಕಂಚನ್ ಜುಂಗಾ ಹಾಗು ಸುತ್ತಮುತ್ತಲಿನ ಪ್ರದೇಶಗಳ ಸುಂದರ ನೋತವನ್ನು ಸವಿಯಬಹುದು. ಬಂಗಾಳದ ಭೂಪ್ರದೇಶಗಳೂ ಇಲ್ಲಿಂದ ಸುಂದರವಾಗಿ ಗೋಚರಿಸುತ್ತವೆ.