Search
 • Follow NativePlanet
Share
ಮುಖಪುಟ » ಸ್ಥಳಗಳು » ನಾಮಕ್ಕಲ್ » ಆಕರ್ಷಣೆಗಳು » ಆಂಜನೇಯ ದೇವಸ್ಥಾನ

ಆಂಜನೇಯ ದೇವಸ್ಥಾನ, ನಾಮಕ್ಕಲ್

1

ಯಾತ್ರಾರ್ಥಿಗಳೆ ಆಗಲಿ ಥವಾ ಪ್ರವಾಸಿಗರೆ ಆಗಲಿ ನಾಮಕ್ಕಲ್ಲಿನಲ್ಲಿ ನೋಡಲೇಬೇಕಾದ ಒಂದು ಪ್ರಮುಖ ಸ್ಥಳವೆಂದರೆ ಆಂಜನೇಯ ದೇವಸ್ಥಾನ. ಈ ದೇವಸ್ಥಾನವು1500 ವರ್ಷಗಳಷ್ಟು ಹಳೆಯದಾಗಿದ್ದು, ನಾಮಕ್ಕಲ್ ಕೋಟೆಯ ಕೆಳಗಿರುವ ಒಂದು ಪುರಾತನ ದೇವಸ್ಥಾನವಾಗಿದೆ. ಇದು 100 ಮೀಟರ್ ದೂರವಿರುವ ಶ್ರೀ ನರಸಿಂಹದೇವರ ದೇವಸ್ಥಾನದ ಎದುರು ನೆಲೆಗೊಂಡಿದೆ. ಈ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ಭಗವಾನ್ ಹನುಮಾನ್ ದೇವರ ಇನ್ನೊಂದು ಹೆಸರಿನ ಆಂಜನೇಯಮೂರ್ತಿಯ ವಿಗ್ರಹವು ಸುಮಾರು 13 ಅಡಿಗಳಷ್ಟು ಎತ್ತರವಿರುವುದು.

ಈ ವಿಗ್ರಹವನ್ನು ಯಾವರೀತಿ ಪ್ರತಿಷ್ಠಾಪಿಸಿದ್ದಾರೆಂದರೆ ಭಗವಾನ್ ಆಂಜನೇಯನ ಮುಖವು ಭಗವಾನ್ ನರಸಿಂಹದೇವರ ಕಡೆಗೆ ತಿರುಗಿ ನೋಡುತ್ತಿರುವ ಭಂಗಿಯಲ್ಲಿದೆ. ಇದರಿಂದ ಭಗವಾನ್ ಆಂಜನೇಯನು ಕೋಟೆಯ ಪಾಲಕನಾಗಿ ನಿಂತು ಪ್ರಜೆಗಳನ್ನು ಶತ್ರುಗಳಿಂದ ರಕ್ಷಣೆ ನೀಡುತ್ತಿದ್ದಾನೆ ಎಂಬ ನಂಬಿಕೆ ಉಂಟಾಗಿದೆ.

One Way
Return
From (Departure City)
To (Destination City)
Depart On
20 Jan,Mon
Return On
21 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Mon
Check Out
21 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Mon
Return On
21 Jan,Tue
 • Today
  Namakkal
  34 OC
  93 OF
  UV Index: 7
  Sunny
 • Tomorrow
  Namakkal
  27 OC
  81 OF
  UV Index: 7
  Moderate or heavy rain shower
 • Day After
  Namakkal
  26 OC
  80 OF
  UV Index: 7
  Patchy rain possible