Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮಕ್ಕಲ್ » ಆಕರ್ಷಣೆಗಳು » ಲಕ್ಷ್ಮಿ ನರಸಿಂಹದೇವರ ದೇವಸ್ಥಾನ

ಲಕ್ಷ್ಮಿ ನರಸಿಂಹದೇವರ ದೇವಸ್ಥಾನ, ನಾಮಕ್ಕಲ್

1

ಬೆಟ್ಟದ ತಪ್ಪಲಿನ ಮೇಲೆ ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಭಗವಾನ್ ನರಸಿಂಹದೇವರ ದೇವಸ್ಥಾನವು ಒಂದಾಗಿದೆ. ಆಡಿಯಮನ್ ವಂಶದ ರಾಜ ಗುಣಶೀಲನಿಂದ ನಿರ್ಮಾಣಗೊಂಡಿರುವ, ಈ ಪ್ರಾಚೀನ ದೇವಸ್ಥಾನದಲ್ಲಿ ಬಂಡೆಗಲ್ಲಿನಲ್ಲಿ ಕೆತ್ತಲಾದ ಭಗವಾನ್ ನರಸಿಂಹದೇವರ ವಿಗ್ರಹವನ್ನು ಇರಿಸಲಾಗಿದೆ.  

ಇದು ಯಾತ್ರಿಕರ ಈ ವಲಯದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಭಕ್ತಾದಿಗಳು ಭಗವಾನ್ ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾದ ನರಸಿಂಹದೇವರ ಆಶೀರ್ವಾದಗಳನ್ನು ಪಡೆಯಲು ದೂರದ ಮತ್ತು ಬಹುತೇಕ ಎಲ್ಲಾ ಭಾಗಗಳಿಂದ ಇಲ್ಲಿಗೆ ಬರುತ್ತಿರುತ್ತಾರೆ. ನಾಮಕ್ಕಲ್ ಒಂದು ವೈಷ್ಣವ ಕ್ಷೇತ್ರಂ ಅಥವಾ ವೈಷ್ಣವ ಕೇಂದ್ರವಾಗಿತ್ತು ಹಾಗೂ ಹಿಂದಿನ ಕೆಲವರ್ಷಗಳವರೆಗೆ ಇಲ್ಲಿ ಶಿವನ ಯಾವುದೇ ಸೇಗುಲಗ್ಳಿರಲಿಲ್ಲ. ಆದರೆ ಇಂದು ಶಿವನ ಆಲಯವನ್ನೂ ಇಲ್ಲಿ ಕಾಣಬಹುದಾಗಿದ್ದು, ಇದು ಭಗವಾನ್ ಆಂಜನೇಯನ ದೇವಸ್ಥಾನಕ್ಕೆ ಎದುರು ಇದೆ.  ಕಮಲಾಲಯಂ ಕಲ್ಯಾಣಿ ಮತ್ತು ಅಮ್ಮನ್ ದೇವಸ್ಥಾನವು ಕೂಡ ನರಸಿಂಹದೇವರ ದೇವಸ್ಥಾನದ ಸಮೀಪವೇ ಬೆಟ್ಟದ ತಪಲಲ್ಲಿನೆಲಸಿವೆ. ನರಸಿಂಹದೇವರ ತೇರು ಮತ್ತು ಉತ್ಸವವನ್ನು ನಾಮಕಲ್ಲಿನಲ್ಲಿ ಹೆಚ್ಚು ಆಡಂಬರ ಮತ್ತು ವೈಭವದಿಂದ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun