ತಾತಾಗಿರಿ ಮುರುಗನ್ ದೇವಸ್ಥಾನ ನಾಮಕಲ್ಲಿನಿಂದ ಮುತುಗಾಪಟ್ಟಿಗೆ ಹೋಗುವ ದಾರಿಯಲ್ಲಿ ಸುಮಾರು 10 ಕಿ.ಮೀ. ದೂರದಲ್ಲಿದೆ. ತಾತಾಗಿರಿ ಮುರುಗನ್ ದೇವಸ್ಥಾನವನ್ನು ಒಂದು ಸಣ್ಣ ಬೆಟ್ಟದಮೇಲೆ ಕಟ್ಟಲಾಗಿದೆ. ಸಂತ ಕೃಪಾನಂದ ವಾರಿಯರ್ ಅವರು ಶಾಂತಿ ಮತ್ತು ಪ್ರಶಾಂತತೆಯನ್ನು ಹುಡುಕಿಕೊಂಡು ಈ ಸ್ಥಳಕ್ಕೆ ಅಗಾಗ್ಗೆ ಬರುತ್ತಿದ್ದರೆಂದು ಹೇಳಲಾಗಿದೆ.