Search
 • Follow NativePlanet
Share
ಮುಖಪುಟ » ಸ್ಥಳಗಳು » ನಗೌರ್ » ಆಕರ್ಷಣೆಗಳು
 • 01ತರ್ಕೀನ್ ದರ್ಗಾ

  ತರ್ಕೀನ್ ದರ್ಗಾ

  ರಾಜಸ್ಥಾನದ ನಗೌರ್ ನಲ್ಲಿರುವ ತರ್ಕೀನ್ ದರ್ಗಾವು ಒಂದು ಮಹತ್ವವಾದ ಧಾರ್ಮಿಕ ಕ್ಷೇತ್ರವಾಗಿದೆ. ಮುಸ್ಲಿಮ್ ಬಾಂಧವರಿಗೆ ಈ ದರ್ಗಾವು ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ ಮತ್ತು ಅಜ್ಮೇರ್ -ಎ- ಷರೀಫ್ ನಂತರದಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಖ್ವಾಜಾ ಮೋಯಿನುದ್ದಿನ್ ಚಿಸ್ತಿ ಅವರ ಮುಖ್ಯ ಶಿಷ್ಯನಾದ ಖ್ವಾಜಾ ಹಮೀದುದ್ದಿನ್...

  + ಹೆಚ್ಚಿಗೆ ಓದಿ
 • 02ನಗೌರ್ ಕೋಟೆ

  ನಗರದಲ್ಲಿರುವ ನಗೌರ್ ಕೋಟೆ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದೊಂದು ಸುಂದರವಾದ ಮರುಳಿನ ಕೋಟೆಯಾಗಿದ್ದು 2ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಗತಕಾಲದಲ್ಲಿ ಈ ಕೋಟೆಯು ಹಲವು ಯುದ್ಧಗಳನ್ನು ಕಂಡಿದೆ. ಇದು ರಾಜಸ್ಥಾನದ ಸಮತಟ್ಟಾದ ಭೂಮಿಯಲ್ಲಿ ರಚಿಸಲಾದ ಉತ್ತಮ ಕೋಟೆಯಾಗಿದ್ದು, ತನ್ನ ಬೃಹತ್ತಾದ ಆವರಣ ಮತ್ತು ಎತ್ತರವಾದ...

  + ಹೆಚ್ಚಿಗೆ ಓದಿ
 • 03ಜೈನ್ ಗ್ಲಾಸ್ ಟೆಂಪಲ್

  ರಾಜಸ್ಥಾನದ ನಗೌರ್ ಪಟ್ಟಣದಲ್ಲಿರುವ ಕಮ್ಲಾ ಟಾವರ್ ಹಿಂಬದಿಯಲ್ಲಿ ಈ ದೇವಸ್ಥಾನವು ನೆಲೆಸಿದೆ. ಈ ದೇವಸ್ಥಾನವನ್ನು ಸಂಪೂರ್ಣವಾಗಿ ಗಾಜಿನಲ್ಲಿ ಮಾಡಲಾಗಿದ್ದು, ಜೈನ ದೇವಸ್ಥಾನಗಳಲ್ಲೇ ಅನನ್ಯವಾಗಿದೆ. ಈ ದೇವಸ್ಥಾನದ ಛಾವಣಿಗಳು, ನೆಲಗಳು, ಪ್ಯಾನೆಲ್ ಗಳು, ಖಂಬಗಳು ಮತ್ತು ದ್ವಾರಗಳು ಗಾಜು ಲೇಪನಗಳಿಂದ ಅಲಂಕೃತವಾಗಿವೆ....

  + ಹೆಚ್ಚಿಗೆ ಓದಿ
 • 04ಸಾಯಿ ಜಿ ಕಾ ಟಂಕಾ

  ಸಾಯಿ ಜಿ ಕಾ ಟಂಕಾ

  ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿರುವ, ರಾಜಸ್ಥಾನದ ನಗೌರ್ ನಲ್ಲಿರುವ ಈ ತಾಣವು ಸಂತ ಶ್ರೀ ಸಾಯಿಜಿ ಮಹಾರಾಜ್ ಅವರ ಸಮಾಧಿಯಾಗಿದೆ. ಸ್ಥಳೀಯರ ಪ್ರಕಾರ, ಈ ಸಂತರು ತಮ್ಮ ಇಡೀ ಜೀವನವನ್ನು ಭಗವಂತನ ನಾಮಸ್ಮರಣೆಯಲ್ಲಿ ಕಳೆದಿದ್ದಾರೆ. ಈ ಕಾರಣದಿಂದಾಗಿ ರಜಪೂತ್ ವಂಶದ ಸದಸ್ಯರಾದ ಠಾಕೂರರು ಇವರನ್ನು, ದುಷ್ಟ ಆತ್ಮಗಳಿಂದ...

  + ಹೆಚ್ಚಿಗೆ ಓದಿ
 • 05ಹದಿ ರಾನಿ ಮಹಲ್

  ಹದಿ ರಾನಿ ಮಹಲ್

  ರಾಜಸ್ಥಾನದ ನಗೌರ್ ನಲ್ಲಿರುವ ಪ್ರಸಿದ್ಧ ಹದಿ ರಾನಿ ಮಹಲ್, ಕಲಾತ್ಮಕವಾಗಿ ಅಲಂಕರಿಸಲ್ಪಟ್ಟ ಅರಮನೆಗಳಲ್ಲಿ ಒಂದಾಗಿದೆ. ಈ ಅರಮನೆಯ ಗೋಡೆ ಹಾಗು ಛಾವಣಿಗಳು ಅಪುರೂಪದ ಕೆತ್ತನೆಗಳು ಮತ್ತು ಗ್ರಂಥಗಳಿಂದ ಸಿಂಗರಿಸಲ್ಪಟ್ಟಿವೆ. ಪ್ರವಾಸಿಗರು ಇಲ್ಲಿನ ಗೋಡೆಗಳ ಮೇಲೆ ಸುಂದರವಾದ ವರ್ಣಚಿತ್ರಗಳನ್ನೂ ಸಹ ನೋಡಬಹುದು. ಈ ವರ್ಣಚಿತ್ರಗಳಲ್ಲಿ...

  + ಹೆಚ್ಚಿಗೆ ಓದಿ
 • 06ದೀಪಕ್ ಮಹಲ್

  ದೀಪಕ್ ಮಹಲ್

  ನಗೌರ್ ನಲ್ಲಿ ನೆಲೆಸಿರುವ ದೀಪಕ್ ಮಹಲ್ ಒಂದು ಸುಂದರವಾದ ಅರಮನೆಯಾಗಿದೆ. ಈ ಅರಮನೆಯ ಗೋಡೆಗಳು ಹೂವಿನ ವಿನ್ಯಾಸದ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.

  + ಹೆಚ್ಚಿಗೆ ಓದಿ
 • 07ರಾನಿ ಮಹಲ್

  ರಾನಿ ಮಹಲ್

  ನಗೌರ್ ನ ರಾನಿ ಮಹಲ್ ಒಂದು ಸುಂದರವಾದ ರಾಜಾರಮನೆಯಾಗಿದೆ. ನಂಬಿಕೆಗಳ ಪ್ರಕಾರ, ಇದೊಂದು ನಗೌರ್ ರಾಜರುಗಳ ರಾಣಿಯರ ವಾಸಸ್ಥಳ ವಾಗಿತ್ತೆನ್ನಲಾಗಿದೆ. ಈ ಅರಮನೆಯಲ್ಲಿ ಪ್ರವಾಸಿಗರು ಈಜು ಕೊಳವಿರುವುದನ್ನು ಕಾಣಬಹುದು.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon