Search
  • Follow NativePlanet
Share
ಮುಖಪುಟ » ಸ್ಥಳಗಳು » ನಗೌರ್ » ಆಕರ್ಷಣೆಗಳು » ಜೈನ್ ಗ್ಲಾಸ್ ಟೆಂಪಲ್

ಜೈನ್ ಗ್ಲಾಸ್ ಟೆಂಪಲ್, ನಗೌರ್

2

ರಾಜಸ್ಥಾನದ ನಗೌರ್ ಪಟ್ಟಣದಲ್ಲಿರುವ ಕಮ್ಲಾ ಟಾವರ್ ಹಿಂಬದಿಯಲ್ಲಿ ಈ ದೇವಸ್ಥಾನವು ನೆಲೆಸಿದೆ. ಈ ದೇವಸ್ಥಾನವನ್ನು ಸಂಪೂರ್ಣವಾಗಿ ಗಾಜಿನಲ್ಲಿ ಮಾಡಲಾಗಿದ್ದು, ಜೈನ ದೇವಸ್ಥಾನಗಳಲ್ಲೇ ಅನನ್ಯವಾಗಿದೆ. ಈ ದೇವಸ್ಥಾನದ ಛಾವಣಿಗಳು, ನೆಲಗಳು, ಪ್ಯಾನೆಲ್ ಗಳು, ಖಂಬಗಳು ಮತ್ತು ದ್ವಾರಗಳು ಗಾಜು ಲೇಪನಗಳಿಂದ ಅಲಂಕೃತವಾಗಿವೆ. ಅತ್ಯಾಕರ್ಷಕವಾದ ಗಾಜಿನ ವಿನ್ಯಾಸಗಳನ್ನು ಪ್ರವಾಸಿಗರು ಈ ದೇವಸ್ಥಾನದ ಒಳಗಡೆ ಕಾಣಬಹುದಾಗಿದೆ. ಒಳಾಂಗಣವು ಹಲವು ಪ್ರಸಾದನಗಳು ಮತ್ತು ಮಾರ್ಬಲ್ ಗಳಿಂದ ಸುಂದರವಾಗಿ ಸಿಂಗರಿಸಲ್ಪಟ್ಟಿವೆ. ಇಲ್ಲಿ 24 ಜೈನ ತೀರ್ಥಂಕರರ ವಿಗ್ರಹಗಳಿದ್ದು, ಅವುಗಳಲ್ಲಿ ಭಗವಾನ್ ಮಹಾವೀರನ ವಿಗ್ರಹವು ವಿಭಿನ್ನವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun