ಅಮ್ತರ್-ನಾದೌನ್ ಕೋಟೆಯು ಪ್ರಮುಖ ಪ್ರವಾಸಿ ತಾಣವಾಗಿದ್ದು ನಾದೌನ್ನ ಗುಡ್ಡ ಪ್ರದೇಶವಾಗಿದೆ. ಈ ಕೋಟೆಯು ಇಂದಿಗೂ ಕೆಲವು ಹಳೆಯ ಪೇಂಟಿಂಗ್ ಅನ್ನು ಹೊಂದಿದೆ. ಇದು ಕಟೋಚ್ ರಾಜಮನೆತನದ ರಾಜನಾಗಿದ್ದ ಮಹಾರಾಜ ಸಂಸಾರ್ ಚಂದ್ರ ಇತಿಹಾಸವನ್ನು ಸಾರುತ್ತದೆ. ಕೋಟೆಯು ಅಳಿವಿನಂಚಿಗೆ ಸಾಗುತ್ತಿದ್ದರೂ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.