Search
  • Follow NativePlanet
Share
ಮುಖಪುಟ » ಸ್ಥಳಗಳು » ನಾದೌನ್ » ಆಕರ್ಷಣೆಗಳು » ನಾದೌನ್‌ ಬ್ರಿಡ್ಜ್

ನಾದೌನ್‌ ಬ್ರಿಡ್ಜ್, ನಾದೌನ್

1

ಬಿಯಸ್‌ ನದಿಗೆ ನಿರ್ಮಿಸಲಾದ ನಾದೌನ್‌ ಸೇತುವೆಯು ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಸೂರ್ಯಾಸ್ತದ ವೇಳೆ ಬಿಯಸ್‌ ನದಿಯ ಸುಂದರ ನೋಟವನ್ನು ಈ ಸೇತುವೆ ಮೇಲಿಂದ ಕಾಣಬಹುದು. ಕಾಂಗ್ರಾ ಜಿಲ್ಲೆ ಮತ್ತು ಹಮೀರ್‌ಪುರ ಜಿಲ್ಲೆಗೆ ಈ ನದಿಯೇ ಗಡಿ. ಸಣ್ಣ ಮರದ ಬೋಟ್‌ ಅನ್ನು ಇಲ್ಲಿ ಇಂದಿಗೂ ಸಾರಿಗೆಗೆ ಬಳಸಲಾಗುತ್ತದೆ ಮತ್ತು ಪ್ರವಾಸಿಗರು ನದಿಯನ್ನು ದಾಟಲು ಈ ಬೋಟ್‌ ಅನ್ನು ಬಳಸಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat