ಸಫಿಖಾನ್ ಮೊದಲು ಮಿರ್ಜಾ ಸಫಿ ಎಂದು ಹೆಸರಾಗಿದ್ದನು. ಈತ ಮುಮ್ತಾಜ್ ಮಹಲಳ ದೊಡ್ಡಕ್ಕ ಮಲ್ಕಾ ಬಾನುಳ ಗಂಡ. ತಾಜಮಹಲನ್ನು ಕಟ್ಟಿದ್ದು ಈ ಮುಮ್ತಾಜ್ ಮಹಲಳ ನೆನಪಿಗಾಗಿ. ಸಫಿ ಖಾನನು ಜನೋಪಯೋಗಿ ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದನು. ಈತನು ಕಟ್ಟಿದ ಜಮಾಲ್ಪುರ ಮತ್ತು ಸಫಿಯಸರ ಪಟ್ಟಣಗಳಿಂದಾಗಿ ಗೌರವಿಸಲ್ಪಟ್ಟನು. ಇಲ್ಲಿ ಒಂದು ದೊಡ್ಡ ಬಾವಿಯಿದೆ.


Click it and Unblock the Notifications