Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಗೇರ್ » ಆಕರ್ಷಣೆಗಳು » ಕಸ್ತಾರನಿ ಘಾಟ್

ಕಸ್ತಾರನಿ ಘಾಟ್, ಮುಂಗೇರ್

1

ಕಸ್ತಾರನಿ ಘಾಟ್ನ ಉಲ್ಲೇಖವನ್ನು ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಇದರ ಪ್ರಕಾರ ರಾಮ ಲಕ್ಷ್ಮಣರು ರಾಕ್ಷಸನಾದ ತಾರಕನನ್ನು ಕೊಂದ ನಂತರ ಹಿಂತಿರುಗುವ ಹಾದಿಯಲ್ಲಿ ಈ ಪ್ರದೇಶದಲ್ಲಿ ವಿಶ್ರಮಿಸಿದ್ದರಂತೆ. ರಾಮ ಸೀತೆಯನ್ನು ವಿವಾಹವಾದ ನಂತರ ಮಿಥಿಲೆಯಿಂದ ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಈ ಘಾಟಿನ ಮೂಲಕ ಹಾದು ಹೋಗುವಾಗ ಅವನ ಸಹಚರರು ಇಲ್ಲಿ ತಂಗಿ ಈ ಘಾಟಿನಲ್ಲಿ ಸ್ನಾನ ಮಾಡಿದ್ದರಂತೆ. ಇಲ್ಲಿ ಪ್ರಚಲಿತವಿರುವ ನಂಬಿಕೆಯ ಪ್ರಕಾರ ಈ ಘಾಟಿನಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು, ಪಾಪಗಳು ಪರಿಹಾರವಾಗಿ ದೇಹ ಮತ್ತು ಮನಸ್ಸು ಶುದ್ಧಗೊಳ್ಳುತ್ತದೆಯಂತೆ. ಇದು ಧಾರ್ಮಿಕ ಸ್ಥಳವಾಗಿ ಮಾತ್ರವಲ್ಲ ತನ್ನ ಪ್ರಕೃತಿ ಸೌಂದರ್ಯಕ್ಕಾಗಿ ಕೂಡ ಪ್ರವಾಸಿಗರ ಪ್ರಿಯ ತಾಣವಾಗಿದೆ. ಈ ಘಾಟಿಯ ನೀರು ಉತ್ತರದಿಕ್ಕಿಗೆ ಹರಿಯುವುದರಿಂದ ಇದು ಉತ್ತರವಾಹಿನಿ ಗಂಗಾ ಎಂದು ಕೂಡ ಪ್ರಸಿದ್ಧವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat