Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಗೇರ್ » ಆಕರ್ಷಣೆಗಳು » ಪೀರ್‌‌‌ಪಹಾರ್ ಬೆಟ್ಟಗಳು

ಪೀರ್‌‌‌ಪಹಾರ್ ಬೆಟ್ಟಗಳು, ಮುಂಗೇರ್

1

ಮುಂಗೇರದಿಂದ ಪೂರ್ವಕ್ಕೆ 3 ಮೈಲಿ ದೂರದಲ್ಲಿ ಪೀರ್‌‌‌ಪಹಾರ್ ಬೆಟ್ಟಗಳಿವೆ. ಬೆಟ್ಟದ ಮೇಲೆ ನಿಂತು ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಬೆಟ್ಟದ ಮೇಲೆ ಒಬ್ಬ ಅಜ್ಞಾತ ಮೊಹಮದಿಯ ಸಂತನ ಸಮಾಧಿಯಿದೆ. ಜನ ಇಲ್ಲಿಗೆ ತಮ್ಮ ಭಕ್ತಿಗೌರವಗಳನ್ನು ಸಲ್ಲಿಸಲು ಬರುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಎರಡು ಗುಮ್ಮಟಗಳಿವೆ ಒಂದು ಮೇರಿ ಅನ್ನೆ ಬೆಕೆತ್ತಂದಳದು ಮತ್ತೊಂದು ಡೊಯ್ಲಿದು. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇವು ಈ ನಿಗೂಢ ಸ್ಥಳದ ಆಕರ್ಷಣೆಗಳಲ್ಲೊಂದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat