ಪೀರ್ ಷಾ ನಫ ಗೋಪುರವು 1177ರಲ್ಲಿ ಮುಂಗೇರ್ ಕೋಟೆಯ ದಕ್ಷಿಣ ದ್ವಾರದಲ್ಲಿ ಕಟ್ಟಲಾಗಿದೆ. ಇದು ಸೂಫಿ ಸಂತನ ನೆನಪಿಗಾಗಿ ಕಟ್ಟಿದ್ದು. ಈತನನ್ನು ಪರ್ಷಿಯಾದಿಂದ ಅಜಮೇರದ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯು ಮುಂಗೇರ್ಗೆ ಕಳಿಸಿದನು. ಈ ಗೋಪುರವು 16 ಅಡಿ ಎತ್ತರವಿದ್ದು ವೃತ್ತಾಕಾರದ ಗೋಪುರಗಳನ್ನು ಹೊಂದಿದೆ. ಇದರಲ್ಲಿ ವಿಶ್ರಾಂತಿ ಕೋಣೆ ಮತ್ತು ಪ್ರಾರ್ಥನಾ ಮಂದಿರಗಳಿಲ್ಲ. ಪ್ರತಿ ವರ್ಷ ಜನವರಿ 1ರಂದು ಇಲ್ಲಿ ಈತನ ನೆನಪಿಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.


Click it and Unblock the Notifications